Ballari-Hospet-Koppal Updates
Ballari-Hospet-Koppal Updates
February 15, 2025 at 08:25 AM
ವಿಜಯನಗರ ಜಿಲ್ಲೆಗೆ ಮಂಜೂರಾಗಿರುವ ಜಿಲ್ಲಾ ನ್ಯಾಯಾಲಯ ಮುಂದಿನ ತಿಂಗಳಲ್ಲೇ ಕಾರ್ಯಾರಂಭಮಾಡುವ ವಿಶ್ವಾಸ ಇದೆ - ಎಚ್‌.ಆ‌ರ್.ಗವಿಯಪ್ಪ ತಾಲ್ಲೂಕು ಕಚೇರಿಯ ಹಳೆಯ ಕಟ್ಟಡವನ್ನೇ ತಾತ್ಕಾಲಿಕ ಜಿಲ್ಲಾ ನ್ಯಾಯಾಲಯವನ್ನಾಗಿ ಮಾಡುವ ನಿರ್ಧಾರಕ್ಕೆ ಬರಲಾಗಿದ್ದು ಶನಿವಾರ ಕಟ್ಟಡವನ್ನು ಹಲವು ಜಿಲ್ಲಾ ಮಟ್ಟದ ನ್ಯಾಯಾಧೀಶರ ಜತೆಗೆ ಪರಿಶೀಲನೆ ನಡೆದಿದೆ

Comments