Ballari-Hospet-Koppal Updates
Ballari-Hospet-Koppal Updates
February 15, 2025 at 08:43 AM
ಜಿಲ್ಲಾ ಆಸ್ಪತ್ರೆಗೆ ಕೆಲವು ಸಲಕರಣೆಗಳು ಬರಬೇಕು,ಮುಖ್ಯವಾಗಿ ರಸ್ತೆ ನಿರ್ಮಾಣವಾಗಬೇಕು ರಸ್ತೆಗೇ ₹17cr ಬೇಕಾಗುತ್ತದೆ.ಒಟ್ಟಾರೆ ₹40- 50Cr ಅನುದಾನ ಸಿಕ್ಕಿದರೆ 5-6 ತಿಂಗಳಲ್ಲಿ ಆಸ್ಪತ್ರೆ ಬಳಕೆಗೆ ಸಜ್ಜಾಗಬಹುದು. KKRDB ಮಾತ್ರವಲ್ಲ,ರಾಜ್ಯ ಸರ್ಕಾರವೂ ಇದಕ್ಕೆ ಅನುದಾನ ನೀಡಬೇಕು - HR GAVIYAPPA #hospete #ballari

Comments