Ballari-Hospet-Koppal Updates
Ballari-Hospet-Koppal Updates
February 26, 2025 at 04:27 PM
ಹಂಪಿ ಉತ್ಸವದ ಅಂಗವಾಗಿ ಇಂದು ಸಂಜೆ ವಿರೂಪಾಕ್ಷೇಶ್ವರ ದೇವಸ್ಥಾನ ಬಳಿ ತುಂಗಭದ್ರ ನದಿ ತಟದಲ್ಲಿ ತುಂಗಾರತಿ ಮತ್ತು ತಾಯಿ ಭುವನೇಶ್ವರಿ ದೇವಿಗೆ ಕುಂಕುಮಾರ್ಚನೆ ಹಾಗೂ ಅಭಿಷೇಕ ನೆರವೇರಿಸಲಾಯಿತು. #ballari #hampiutsava2025 #hampi #hampiutsav
🙏 2

Comments