🔯 ಆಧ್ಯಾತ್ಮಿಕ ವಿಚಾರ.📖 🔯
May 12, 2025 at 09:38 PM
ಇಂದಿನ ಪಂಚಾಂಗ 13 ಮೇ 2025, ಮಂಗಳವಾರ ಶ್ರೀ ಶಾಲಿವಾಹನ ಶಕೆ 1947, ಶ್ರೀ ವಿಶ್ವವಸು ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಕೃಷ್ಣ ಪಕ್ಷ ಪ್ರತಿಪದ ತಿಥಿ ಮಂಗಳವಾರ ವಿಶಾಖ ನಕ್ಷತ್ರ ಪರಿಘ ಯೋಗ ಬಾಲವ ಕರಣ
🙏 🙇‍♀️ 7

Comments