Mahesh Vikram Hegde
May 12, 2025 at 06:17 AM
ಸಮಸ್ತ ಹಿಂದೂಗಳಿಗೂ ಆಭಾರಿಯಾಗಿರುತ್ತೇವೆ. ನಾವಿಲ್ಲಿ ನಿಮಿತ್ತ ಮಾತ್ರ, ಈ ಅಭಿಯಾನದಲ್ಲಿ ಕೈಜೋಡಿಸಿದ ವಿಶ್ವಹಿಂದೂ ಪರಿಷತ್ ಭಜರಂಗದಳ, ಪುನೀತ್ ಕೆರೆಹಳ್ಳಿ ಹಾಗೂ ನನ್ನೆಲ್ಲಾ ಪೂಜ್ಯನೀಯ ಹಿಂದೂ ಮಿತ್ರರಿಗೆ, ಸಹೋದರ ಸಹೋದರಿಯರಿಗೆ ಹೃದಯಸ್ಪರ್ಶಿ ಧನ್ಯವಾದಗಳು ಇಂತಹ ಅಭಿಯಾನ ಮತ್ತು ಹಿಂದೂ ಕಾರ್ಯಕರ್ತರ ಕಗ್ಗೊಲೆ ಇಲ್ಲಿಗೆ ಕೊನೆಯಾಗಲಿ. ಯಾವತ್ತಿದ್ದರೂ ಹಿಂದೂಗಳ ನೋವಿಗೆ ಸ್ಪಂದಿಸುವ ಮೊದಲ ಹೆಜ್ಜೆ ನಾವಿಡುತ್ತೇವೆ ಎನ್ನುವ ಭರವಸೆ ನಾವು ನೀಡುತ್ತೇವೆ. 🚩🙏🏻
Image from Mahesh Vikram Hegde: ಸಮಸ್ತ ಹಿಂದೂಗಳಿಗೂ ಆಭಾರಿಯಾಗಿರುತ್ತೇವೆ.  ನಾವಿಲ್ಲಿ ನಿಮಿತ್ತ ಮಾತ್ರ, ಈ ಅಭಿಯಾನದ...
🙏 ❤️ 👍 🕉 42

Comments