ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
June 6, 2025 at 04:16 PM
ಆತ್ಮೀಯ ಪಾಲಕ ಪೋಷಕಬಂಧುಗಳೇ ಪ್ರೀತಿ ಪೂರ್ವಕ ನಮಸ್ಕಾರ.. ಹೆಚ್ಚಿನ ಪಾಲಕರು ಪೋಷಕರು ಈ ಚಾನೆಲ್ ನಿಂದ ಲೆಫ್ಟ್ ಆಗ್ತಿದ್ದಾರೆ unfollow ಮಾಡ್ತಿದ್ದಾರೆ ದಯವಿಟ್ಟು ಹಾಗೆ ಮಾಡದಿರಿ ಮುಂದೆ ನಮ್ಮ 2026-27 ನೇ ಸಾಲಿನ ದಾಖಲಾತಿ ಮಾಹಿತಿ ಈ ಚಾನೆಲ್ ನಲ್ಲಿ ಬರಲಿದೆ.....
👍
🙏
❤
❤️
30