KARNATAKA KADAMBA ESPORTS 💛❤️
May 17, 2025 at 08:24 AM
Congratulations 🎉 team*s ಯುದ್ಧ ಭೂಮಿ ಸೀಸನ್ 2 ಫೈನಲ್ಸ್ ನಲ್ಲಿ 18 ತಂಡ ಒಳ್ಳೆ ಪ್ರದರ್ಶನ ನೀಡಿದೆ ಮತ್ತೊಮ್ಮೆ ಧನ್ಯವಾದಗಳು ನಮ್ಮ ಟೂರ್ನಮೆಂಟ್ ನಲ್ಲಿ ಆಡಿ ಯಶಸ್ವಿ ಗೊಳಿಸಿದಕ್ಕೆ ಗ್ರ್ಯಾಂಡ್ ಫೈನಲ್ಸ್ ಗೆ ಟಾಪ್ 8 ತಂಡ ಆಯ್ಕೆ ಆಗಿದೆ ಆ ಪಟ್ಟಿ ಈ ಕೆಳಗಿನಂತಿದೆ 1 RHZ ESPORTS (23 Points) 2 KA 143 GAMING (22 Points) 3 STROM BOYS (19 Points) 4 VASISTA ESPORTS (18 Points) 5 GOD LEVEL (17 points) 6 KALIYUGA (14 Points) 7 OLD GANGSTER (10 Points) 8 Pending..GAJAPADE VS RAZ ESP
❤️ 😮 2

Comments