RS W🌍RLD
June 4, 2025 at 10:42 AM
⚠️🚨 HIGH ALERT
KAS ಆಕಾಂಕ್ಷಿಗಳೇ,
ಇತ್ತೀಚೆಗೆ ನಡೆಸಿದ್ದ 384 Gazetted Probationer ಗಳ ನೇಮಕಾತಿಯ ಅಧಿಸೂಚನೆಯನ್ನೇ ರದ್ದು ಪಡಿಸಿ, ಹೊಸ ಅಧಿಸೂಚನೆಗೆ KAT ಆದೇಶಿಸಿದೆ.
ಇದರ ಮುಂದಿನ ಆಗು-ಹೋಗುಗಳು ಯಾರಿಗೂ ತಿಳಿದಿಲ್ಲ.
But,
ಶೀಘ್ರದಲ್ಲೇ ಮತ್ತೊಂದು KAS ಅಧಿಸೂಚನೆಯೊಂದು ಖಚಿತ!
ಹಾಗಾಗಿ,
ನೀವೆಲ್ಲ ಮೈಕೊಡವಿಕೊಂಡು ಮತ್ತೆ KAS ಪರೀಕ್ಷೆಗೆ ಸಿದ್ಧತೆ ಮಾಡಲು ಸಿದ್ಧರಾಗಿರಿ.
👍
😡
2