
iLesa - The Music Channel
May 27, 2025 at 03:33 AM
*ಹುಣ್ಣಿಮೆ ಚಂದ್ರನ ರಾತ್ರಿ*, ಪ್ರಿಯತಮೆ ಜೊತೆಯಲ್ಲಿಲ್ಲದ ಆ ಸಂದರ್ಭ!.
ಕವಿ ಇಲ್ಲಿ ವಿರಹ ಭಾವನೆಯ ಸುಂದರ ಚಿತ್ರಣವನ್ನು ಕಲಾತ್ಮಕವಾಗಿ ಕಟ್ಟಿ ಕೊಟ್ಟಿದ್ದಾರೆ.
ಅದ್ಭುತ ಸಾಹಿತ್ಯದ ಜೊತೆಗೆ, *ರಮೇಶ್ಚಂದ್ರ ಸರ್* ಅವರ ಇಂಪಾದ ಧ್ವನಿ ಹಾಗೂ *ಮನೋಜ್ಞವಾಗಿ ಹೃದಯಸ್ಪರ್ಶಿಯಾದ ಗಾಯನ*
*ನಿಮ್ಮ ಅಂತರಾತ್ಮದ ಪ್ರೇಮ ಭಾವನೆಯನ್ನ ಮೂಡಿಸಿ ವಿರಹ ಲೋಕದಲ್ಲಿ ಮುಳುಗೇಳಿಸುವ ಶಕ್ತಿ ಈ ಹಾಡಿಗಿದೆ.*
ಈ ಹಾಡು ಈಗಾಗಲೇ ಅನೇಕರ ಹೃದಯ ಸ್ಪರ್ಶಿಸಿದ, *iLesa - the Voice of Ocean* ಬಿಡುಗಡೆ ಮಾಡಿದ
ಮತ್ತೊಂದು ಅದ್ಭುತ ಈ ಹಾಡು – ಎಲ್ಲ *ತುಳು ಸಾಹಿತ್ಯ ಹಾಗೂ ಸಂಗೀತ ಪ್ರಿಯರಿಗಾಗಿ.*
▶️ *ಹೆಸರು: ಪುಣ್ಣಮೆ ಚಂದಿರೆ*
✍️ ಸಾಹಿತ್ಯ: ಪೆರ್ಮುಖ ಸುಬ್ರಮಣ್ಯ ಭಟ್
🎤 *ಗಾಯಕರು: ರಮೇಶ್ಚಂದ್ರ*
🎼 ಸಂಗೀತ ಸಂಯೋಜನೆ: ಪ್ರಮೋದ್ ಸಪ್ರೆ
*ಪೂರ್ಣ ಹಾಡು ಇಲ್ಲಿ ಕೇಳಿ:*
https://youtu.be/M4uQIqldWjo
*ಕೇಳಿ, ಆನಂದಿಸಿ, ಇನ್ನಷ್ಟು ಜನರಿಗೆ ಇದನ್ನು ಹಂಚಿಕೊಳ್ಳಿ –*
ಈ iLesa ದ ಪ್ರಯತ್ನಕ್ಕೆ ನಿಮ್ಮ ಬೆಂಬಲ ಬಹುಮುಖ್ಯವಾಗಿದೆ.
*ಧನ್ಯವಾದಗಳು!*
---
*On this full moon night*, the beloved is away…
The poet beautifully captures the deep sense of longing that arises in the lover’s heart when the moonlight is bright but the better half is missing around him.
With *Rameshchandra sir’s* expressive voice and the *soulfully rendered vocal of singer*,
*this music awakens tender emotions in your soul and immerses you in the realm of music.*
This is yet another mesmerizing release by *iLesa - the Voice of Ocean*, already touching countless hearts –
A must-listen for every *lover of Tulu poetry and melody.*
▶️ *Title: Punname Chandire*
✍️ *Lyrics: Permukha Subrahmanya Bhat*
🎤 *Singers: Rameshchandra*
🎼 Music Composition: Pramod Sapre
*Listen to the full song here:*
https://youtu.be/M4uQIqldWjo
*Listen, feel, and share it with more hearts –*
Your support to this iLesa initiative means the world to us.
*Thank you!*
#punnamechandire #tulusong #ilesathevoiceofocean #fullmoonmelody #soulfulsong #tulubhavageethe #musicfortheheart #kannadamusic #rameshchandra #subrahmanyabhat #tuluculture #musicalexpressions #emotionalmelody #supportindependentmusic