
iLesa - The Music Channel
June 2, 2025 at 02:35 AM
🌿 *ಒರಾಲ್* – ಟೀಮ್ ಐ ಲೇಸಾದ ಹೃದಯ ಸ್ಪರ್ಶಿ ಹಾಡು 🎶
🙏 *ನಮಸ್ಕಾರ*,
ನಮ್ಮ ಐ ಲೇಸಾದ ಅನೇಕ ಹಾಡುಗಳಲ್ಲಿ *ಒರಾಲ್* ಕೂಡ ಒಂದು ವಿಶೇಷ ಹಾಡು.
🎼 *ಸಂಗೀತ ನಿರ್ದೇಶನ:* *ವಿ. ಮನೋಹರ್*
🖋️ *ಸಾಹಿತ್ಯ:* *ಶಾಂತಾರಾಮ್ ಶೆಟ್ಟಿ*
🎙️ *ಹಾಡಿದವರು:* *ಆತ್ಮರಾಮ್ ಆಳ್ವ*
💃 ಈ ಹಾಡಲ್ಲಿ ಒರಾಲ್ ಹಾಕಿ ಹೆಜ್ಜೆ ಹಾಕಿದವರು *ಸೂರಿ ಮಾರ್ನಾಡ್*
📽️ ಈ ಹಾಡನ್ನು ತೆರೆಗೆ ತಂದವರು – ಸೌದಿ ಅರೇಬಿಯಾ ಐ ಲೇಸಾದ
*ಶ್ರೀ ನರೇಂದ್ರ ಶೆಟ್ಟಿ ಮತ್ತು ಶ್ರೀಮತಿ ಸುಮನಾ ನರೇಂದ್ರ ಶೆಟ್ಟಿಯವರು*
ಈ ಹಾಡು ಕೇಳಿದರೆ, ಬಾಲ್ಯದ ನೆನಪು ಖಂಡಿತ ನೆನಪಿಗೆ ಬರುತ್ತೆ –
ನಮ್ಮ ಭಾಷೆ, ನಮ್ಮ ಸಂಸ್ಕೃತಿ, ಆಗಿನ ಪರಿಸ್ಥಿತಿ, ಪರಿಸರ, ರೀತಿ ನೀತಿ... ಎಲ್ಲವೂ ಕಣ್ಣ ಮುಂದೆ ಹಾದು ಹೋಗುತ್ತೆ! 🌾
👉 ಒಮ್ಮೆ ಕಣ್ಣಾಡಿಸಿ, ಚಾನಲ್ subscribe ಮಾಡಿ
💌 ಹಾಡು ಇಷ್ಟ ಆದರೆ, ಮುಂದಕ್ಕೆ ಕಳುಹಿಸಿ
💬 ಹಾಂ, ಕಾಮೆಂಟ್ ಮಾಡಲು ಮರೆಯದಿರಿ!
📊 *_16,000ಕ್ಕೂ ಹೆಚ್ಚು ಮಂದಿ ಈಗಾಗಲೇ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ..._*
*ಮತ್ತೆ ನೀವು?*
#ಟೀಮ್ಐಲೇಸಾ
🎧 https://youtu.be/LGeCINyUoIU
---
🌿 *ORAL* – A Heartwarming Melody from Team iLesa 🎶
🙏 *Greetings*,
Among the many songs from Team iLesa, *Oral* is truly a special one.
🎼 *Music Director:* *V. Manohar*
🖋️ *Lyrics:* *Shantharam Shetty*
🎙️ *Singer:* *Atmaram Alva*
💃 Graceful *Oral* steps by *Soori Marnad*
📽️ Brought to screen by the iLesa team in Saudi Arabia –
*Mr. Narendra Shetty and Mrs. Sumana Narendra Shetty*
When you listen to this song, it will surely bring back childhood memories –
our language, our culture, the times we lived in, surroundings, values… all come alive before your eyes! 🌾
👉 Take a moment, subscribe to the channel
💌 If you love it, share it forward
💬 And yes, don’t forget to leave a comment!
📊 *_Already viewed and loved by over 16,000 people..._*
*Will you be next?*
#teamilesa
🎧 https://youtu.be/LGeCINyUoIU