
Ballari-Hospet-Koppal Updates
June 3, 2025 at 06:23 AM
Tungabhadra Dam's 32 crest gates tender won by Ahmedabad's Hardware Tools & Machinery.
₹52 crore project to and replacement of gate Work will start post-Feb 2026.
19th Crest gates work will start in 20 days
ತುಂಗಭದ್ರಾ ಅಣೆಕಟ್ಟೆಯ ಉಳಿದ 32 ಕ್ರಸ್ಟ್ಗೇಟ್ಗಳನ್ನು ಅಳವಡಿಸುವ ಟೆಂಡರ್ ಅಹಮದಾಬಾದ್ನ ಹಾರ್ಡ್ವೇರ್ ಟೂಲ್ಸ್ ಆಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿಗೆ ದೊರೆತಿದೆ. ಒಟ್ಟು ನಾಲ್ಕು ಕಂಪನಿಗಳು ಬಿಡ್ನಲ್ಲಿ ಭಾಗವಹಿಸಿದ್ದವು. ₹52 ಕೋಟಿ ವೆಚ್ಚದಲ್ಲಿ 32 ಗೇಟ್ಗಳನ್ನು ನಿರ್ಮಿಸಿ, ಮುಂದಿನ ವರ್ಷದ ಫೆಬ್ರುವರಿಯ ನಂತರ ಕಾಮಗಾರಿ ಪ್ರಾರಂಭಿಸುವುದಾಗಿ ಕಂಪನಿ ತಿಳಿಸಿದೆ.
#ballari #tungabhadra #bellary

❤
❤️
😂
3