🔯 ಆಧ್ಯಾತ್ಮಿಕ ವಿಚಾರ.📖 🔯
June 8, 2025 at 10:22 PM
ಇಂದಿನ ಪಂಚಾಂಗ 9 ಜೂನ್ 2025, ಸೋಮವಾರ ಶ್ರೀ ಶಾಲಿವಾಹನ ಶಕೆ 1947, ಶ್ರೀ ವಿಶ್ವವಸು ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಮಾಸ ಶುಕ್ಲ ಪಕ್ಷ ತ್ರಯೋದಶಿ ತಿಥಿ ಸೋಮವಾರ ವಿಶಾಖ ನಕ್ಷತ್ರ ಶಿವ ಯೋಗ ಗರಜ ಕರಣ
🙏 👍 🙇‍♀ 6

Comments