Karnataka Jobs
Karnataka Jobs
June 12, 2025 at 12:44 AM
*ಮಹಿಳಾ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ* ಬೆಂಗಳೂರಿನ ಹೆಸರಾಂತ ಐಫೋನ್ ಉತ್ಪಾದನಾ ಕಂಪನಿಯಲ್ಲಿ 5,000 ಹುದ್ದೆಗಳಿಗೆ ಮಹಿಳಾ ಅಭ್ಯರ್ತಿಗಳನ್ನು ಆಹ್ವಾನಿಸಲಾಗಿದೆ. *ಅಭ್ಯರ್ಥಿಯ ಅರ್ಹತೆಗಳು* * 18 ರಿಂದ 30 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು * ಕನಿಷ್ಠ ವಿದ್ಯಾರ್ಹತೆ SSLC, PUC/Degree/PG, ITI/Diploma/BE ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು *ಅಭ್ಯರ್ಥಿಗೆ ಒದಗಿಸಲಾಗುವ ಸೌಲಭ್ಯಗಳು* 1. ಹಾಸ್ಟೆಲ್ ಸೌಲಭ್ಯಗಳು 2. ಉಚಿತ ಊಟದ ಸೌಲಭ್ಯ 3. ಉಚಿತ ಸಾರಿಗೆ ಸೌಲಭ್ಯ 4. ESI, EPF, ವಾರ್ಷಿಕ ಬೋನಸ್ 5. ಅಟೆಂಡೆನ್ಸ್ ಬೋನಸ್ 6. ವೈದ್ಯಕೀಯ ಸೌಲಭ್ಯಗಳು 7. ವಾರ್ಷಿಕ ರಜೆಗಳು ಮತ್ತು ಇನ್ನಿತರ ಸೌಲಭ್ಯಗಳು ದೊರೆಯಲಿವೆ *ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಒತ್ತಿ.* https://forms.gle/JVYK1g9LgTmXMZSb6 *ಯಾವುದೇ ನೋಂದಣಿ ಶುಲ್ಕಗಳು ಇರುವುದಿಲ್ಲ* ಹೆಚ್ಚಿನ ಮಾಹಿತಿಗಾಗಿ ಇಂದೇ ಸಂಪರ್ಕಿಸಿ *9035402216, 9019954318,* *8073533688,8310049889*

Comments