Samruddhi Manjunath
Samruddhi Manjunath
May 29, 2025 at 04:48 PM
ಸುಮಾರು ವರ್ಷಗಳ ನಂತರ ಫೈನಲ್ ತಲುಪಿದ Royal Challengers Bengaluru ತಂಡಕ್ಕೆ ಹಾರ್ದಿಕ ಅಭಿನಂದನೆಗಳು. 17ವರ್ಷಗಳ ಐಪಿಎಲ್ ಟ್ರೋಪಿಯಿಲ್ಲದೆ ನಡೆಸಿರುವ ವನವಾಸ ಈ 2025ರಲ್ಲಿ ಈಡೇರಲಿದೆಯೆಂಬ ಭರವಸೆ. ನಮ್ಮ ಬೆಂಗಳೂರು 💛❤️ #comingahmedabad #ipl2025 #royalchallengersbangalore
Image from Samruddhi Manjunath : ಸುಮಾರು ವರ್ಷಗಳ ನಂತರ ಫೈನಲ್ ತಲುಪಿದ Royal Challengers Bengaluru ತಂಡಕ್ಕೆ ಹಾ...

Comments