Samruddhi Manjunath
June 4, 2025 at 01:44 PM
ಅಭಿಮಾನವಿರಲಿ ಹುಚ್ಚು ಅಭಿಮಾನಬೇಡ.
ಕ್ರೀಡಾಭಿಮಾನಿಗಳ ಬಹುವರ್ಷಗಳ ಕನಸ್ಸು ಆರ್.ಸಿ.ಬಿ ತಂಡ ಕಪ್ ಗೆಲ್ಲುವುದು ನನಸ್ಸಾಗಿದ್ದು ಇಂದು ಬೆಂಗಳೂರಿನಲ್ಲಿ ಸಂಭ್ರಮದ ವಿಜಯೋತ್ಸವದಲ್ಲಿ ಕಾಲ್ತುಳಿತದ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದು ಕಂಡು ಬೇಸರವಾಯಿತು.
ಸರ್ಕಾರವೂ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳದೆ ಆತುರದಲ್ಲಿ ಈ ವಿಜಯೋತ್ಸವದ ಅವಶ್ಯಕತೆಯಿತ್ತೇ ??
ಸರ್ಕಾರದ ಸ್ಪಷ್ಟ ವೈಪಲ್ಯ ಎದ್ದುಕಾಣುತ್ತಿದೆ, ಸರ್ಕಾರವೇ ಈ ಸಾವುಗಳಿಗೆ ಹೊಣೆಯಾಗುತ್ತಾರೆ.
ಆನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸೋಣ .