RS W🌍RLD
June 12, 2025 at 04:32 AM
ಬದುಕು ಬದಲಿಸುವ ಮಾತು:
✍🏻🗒️✍🏻🗒️✍🏻🗒️✍🏻🗒️✍🏻
ಸುಮ್ಮನೆ ಬಾಯಿ ಮುಚ್ಚಿಕೊಂಡಿದ್ದರೆ ಮೀನಿಗೆ (ಗಾಳಕ್ಕೆ ಸಿಕ್ಕಿಕೊಳ್ಳುವ) ಈ ಪರಿಸ್ಥಿತಿಯೇ ಬರುತ್ತಿರಲಿಲ್ಲ.!!
ಇದು ನಮ್ಮ ಜೀವನದ ವಿವಿಧ ಸನ್ನಿವೇಶಗಳಿಗೆ ಅನ್ವಯಿಸುತ್ತದೆ, ಮೀನಿಂದ ಕಲಿಯಬೇಕಿರುವುದು ಬಹಳಷ್ಟಿದೆ.!!
✍🏻📋✍🏻📋✍🏻📋✍🏻📋✍🏻

❤
❤️
👍
6