RS W🌍RLD
June 12, 2025 at 02:04 PM
KPSC Upcoming Lists: ✍🏻📋✍🏻📋✍🏻📋✍🏻📋✍🏻 ಶೀಘ್ರದಲ್ಲಿಯೇ KPSC ಯಿಂದ ಈ ಕೆಳಗಿನ ಲಿಸ್ಟ್ ಗಳನ್ನು ನಿರೀಕ್ಷಿಸಬಹುದು......!! ⚫ 15 (HK) Commercial Tax Inspector (CTI) ಹುದ್ದೆಗಳ Final Select List.!! ⚫ ಲೋಕೋಪಯೋಗಿ (PWD) ಇಲಾಖೆಯಲ್ಲಿನ 185 Junior Engineer (Civil) ಹುದ್ದೆಗಳ Additional List & Additional Select Lists.!! ⚫ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 67 Junior Account Assistant ಹುದ್ದೆಗಳ Final Select List..!! ⚫ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ Statistical Inspector (Non HK) & Statistical Inspector (Non HK) ಹುದ್ದೆಗಳ Revised Final Select List & Additional Select List.!! ⚫ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕಂದಾಯ ನಿರೀಕ್ಷಕರು ಹುದ್ದೆಗಳ ನೇಮಕಾತಿಯ Additional Select List.!! ಈ ಮೇಲಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2025 ಜೂನ್-04, 05 & 10 ರಂದು ಸಲ್ಲಿಕೆಯಾಗಿದ್ದು, KPSC ಯಿಂದ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!! ✍🏻📋✍🏻📋✍🏻📋✍🏻📋✍🏻
Image from RS W🌍RLD: KPSC Upcoming Lists: ✍🏻📋✍🏻📋✍🏻📋✍🏻📋✍🏻  ಶೀಘ್ರದಲ್ಲಿಯೇ KPSC ಯಿಂದ ಈ...
👍 🙏 2

Comments