Sode Sri Vadiraja Matha.
June 13, 2025 at 12:03 PM
ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯ ( Oriental Research Institute)ಕ್ಕೆ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಭೇಟಿ ನೀಡಿದರು. ನಿರ್ದೇಶಕರಾದ ಡಿ.ಪಿ.ಮಧುಸೂದನ ಆಚಾರ್ಯರು ಸಂಸ್ಥೆಯ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. Sri Vishwavallabha Thirtha Swamiji of Sri Sode Vadiraja Matha visited Oriental Research Institute of Mysore. Sri D P Madhusudhan Acharya, director of the Institute briefed over the activities of the Research Institute.
🙏 ❤️ 👍 11

Comments