CHO Channel Karnataka✅️
CHO Channel Karnataka✅️
June 1, 2025 at 05:41 PM
ನಾಳೆ ರಾಜ್ಯ ಸಮಿತಿಯಿಂದ ಅಭಿಯಾನ ನಿರ್ದೇಶಕರಿಗೆ ಮೌಲ್ಯಮಾಪನದ ಪ್ರಕ್ರಿಯೆ ಮುಂದೂಡುವ ಬಗ್ಗೆ ಮತ್ತು ಮೌಲ್ಯಮಾಪನದ ಬಗ್ಗೆ ಚರ್ಚಿಸಲು ತುರ್ತು ಸಭೆ ಆಯೋಜನೆ ಮಾಡಲು ಪತ್ರ ಬರೆಯಲಾಗುತ್ತಿದೆ. ಹಾಗಾಗಿ ನಿಮ್ಮ ಜಿಲ್ಲಾ ಹಂತದ ಅಧಿಕಾರಿಗಳು ಕೂಡ ಈ ಪತ್ರ ಸಲ್ಲಿಕೆ ಮಾಡಿ ಮತ್ತು ಕಾಲಾವಕಾಶಕ್ಕೆ ಮನವಿ ಮಾಡಿಕೊಳ್ಳಿ... ದಯವಿಟ್ಟು ನಮ್ಮ ಸಮುದಾಯ ಆರೋಗ್ಯ ಅಧಿಕಾರಿಗಳು assessment format submit ಮಾಡಬಾರದೆಂದು ತಮ್ಮಲ್ಲಿ ಕೋರಿಕೆ... *ನಿಮ್ಮ ಸಹಕಾರವೇ ಸಂಘದ ಮುಂದಿನ ಯಶಸ್ಸು*
👍 🙏 11

Comments