CHO Channel Karnataka✅️
June 11, 2025 at 07:01 PM
*ಸಮುದಾಯ ಆರೋಗ್ಯ ಅಧಿಕಾರಿಗಳ ಮಾಹಿತಿಗಾಗಿ.*
1. ಕೆಲವೊಂದು ಜಿಲ್ಲೆಯಲ್ಲಿ 1 HR ನಿಲ್ಲಿಸುವುದಾಗಿ ಹೇಳಿ ಹಣ ಸಂಗ್ರಹಣೆ ಮಾಡುತ್ತಿರುವ ಗಮನಕ್ಕೆ ಬಂದಿರುತ್ತದೆ.
2. Appraisal ನಿಲ್ಲಿಸುವುದಾಗಿ ಹೇಳಿ ಹಣ ಸಂಗ್ರಹಣ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ.
ಯಾವುದೇ ಕಾರಣಕ್ಕೂ ಸಂಘಟನೆಗೆ ಮಾಹಿತಿ ಇಲ್ಲದೆ, ಅಧಿಕೃತವಾಗಿ ಸುತ್ತೋಲೆ ಇಲ್ಲದೆ ಮತ್ತು ವಿಶೇಷವಾಗಿ ಯಾವುದೇ ಕಾರಣಕ್ಕೂ ವೈಯಕ್ತಿತ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಾರದು.
ಇಂತಿ
ಮಮಿತ ಗಾಯಕ್ವಾಡ್(7406027689)
ರಾಜ್ಯಾಧ್ಯಕ್ಷರು
👍
🙏
👌
🤦♂
44