
Radio Azim Premji University
May 28, 2025 at 02:42 PM
https://youtube.com/shorts/OCyq7WeBQ8k?si=AqA4Z2-0vkWbtTu0
In this episode of Noorakke Nooru Karnataka, join Dr. Nagathihalli Chandrashekhar and director Shashank Soghal in conversation with Varsha Ramachandra, as they dive deep into their personal encounters, inspirations, and the unmatched legacy of Poornachandra Tejaswi.
Poornachandra Tejaswi, the literary genius!
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಮಾಂತ್ರಿಕ ಮತ್ತು ಬಹುಮುಖಿ ವ್ಯಕ್ತಿತ್ವ ಹೊಂದಿದ್ದು, ವಿವಿಧ ವಿಷಯಗಳ ಬಗ್ಗೆ ಅವರ ಸಂಕ್ಷಿಪ್ತ ದೃಷ್ಟಿಕೋನಗಳು ಆಕರ್ಷಕವಾಗಿವೆ.
ತೇಜಸ್ವಿಯವರ ಅನೇಕ ಕೃತಿಗಳಾದ 'ಅಬಚೂರಿನ ಪೋಸ್ಟ್ ಆಫೀಸ್', 'ತಬರನ ಕಥೆ', 'ಕುಬಿ ಮತ್ತು ಇಯಾಲ ', 'ಕಿರಗೂರಿನ ಗಯ್ಯಾಳಿಗಳು' ಮತ್ತು'ಡೇರ್‌ಡೆವಿಲ್ ಮುಸ್ತಫಾ' ಗಳನ್ನು ಚಲನಚಿತ್ರಗಳಾಗಿ ಮಾಡಲಾಗಿದೆ. ತಮ್ಮ ಕೃತಿಯ ಹಕ್ಕುಗಳನ್ನು ನೀಡಲು ಅವರ ನಿಯಮಗಳು ಮತ್ತು ಷರತ್ತುಗಳು ಎಷ್ಟು ಸರಳ ಆದರೆ ಸ್ವಾರಸ್ಯಕರವಾಗಿದ್ದವು ಎಂಬುದನ್ನು, ನಿರ್ದೇಶಕ-ಲೇಖಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು, ಸ್ವತಃ ಪೂರ್ಣಚಂದ್ರ ತೇಜಸ್ವಿ ಅವರೇ ಬರೆದ ಆಸಕ್ತಿದಾಯಕ ಪತ್ರದ ಮೂಲಕ ತಿಳಿಸುತ್ತಾರೆ.
The magical and multifaceted person that K. P. Poornachandra Tejaswi was, his succinct views on various matters are fascinating.
Many of Tejaswi’s works were made into feature films like ‘Abachoorina Post Office’, ‘Tabarana Kathe’, ‘Kubi Matthu Iyala’, ‘Kiragoorina Gayyaligalu’ and the recent ‘Daredevil Musthafa’.
His terms and conditions to grant the rights of his work was rather simple yet surprising as Director-writer Dr. Nagathihalli Chandrashekhar reads out an interesting letter written to him by Poornachandra Tejaswi himself.
🎙️ Don’t miss this rare glimpse into the life of a literary icon.
📺 Watch the full episode now. Click the related video!
