🔯 ಆಧ್ಯಾತ್ಮಿಕ ವಿಚಾರ.📖 🔯
June 12, 2025 at 10:21 PM
ಇಂದಿನ ಪಂಚಾಂಗ 13 ಜೂನ್ 2025, ಶುಕ್ರವಾರ ಶ್ರೀ ಶಾಲಿವಾಹನ ಶಕೆ 1947, ಶ್ರೀ ವಿಶ್ವವಸು ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಮಾಸ ಕೃಷ್ಣ ಪಕ್ಷ ದ್ವಿತೀಯ ತಿಥಿ ಶುಕ್ರವಾರ ಪೂರ್ವ ಆಷಾಢ ನಕ್ಷತ್ರ ಶುಕ್ಲ ಯೋಗ ವಣಿಜ ಕರಣ
🙏 🙇‍♀ 10

Comments