🔯 ಆಧ್ಯಾತ್ಮಿಕ ವಿಚಾರ.📖 🔯
June 14, 2025 at 10:25 PM
ಇಂದಿನ ಪಂಚಾಂಗ 15 ಜೂನ್ 2025, ಭಾನುವಾರ
ಶ್ರೀ ಶಾಲಿವಾಹನ ಶಕೆ 1947, ಶ್ರೀ ವಿಶ್ವವಸು ನಾಮ ಸಂವತ್ಸರ
ಉತ್ತರಾಯಣ
ಗ್ರೀಷ್ಮ ಋತು
ಜ್ಯೇಷ್ಠ ಮಾಸ
ಕೃಷ್ಣ ಪಕ್ಷ
ಚತುರ್ಥಿ ತಿಥಿ
ಭಾನುವಾರ
ಶ್ರವಣ ನಕ್ಷತ್ರ
ಐಂದ್ರ ಯೋಗ
ಕೌಲವ ಕರಣ
🙏
👍
🙇♀
8