Pralhad Joshi

12.6K subscribers

Verified Channel
Pralhad Joshi
June 5, 2025 at 08:01 AM
ದೆಹಲಿಯ ನನ್ನ ನಿವಾಸದಲ್ಲಿ ಇಂದು ಒಂದು ಸಸಿಯನ್ನು ನೆಡುವ ಮೂಲಕ #worldenvironmentday ಅರ್ಥಪೂರ್ಣವಾಗಿ ಆಚರಿಸಿದೆನು‌. ಪರಿಸರದ ಪರ ಕಾಳಜಿ ಕೇವಲ ಇಂದು ಮಾತ್ರವಲ್ಲದೆ, ಎಂದೆಂದಿಗೂ ಇರಲಿದೆ. ನಮ್ಮ ಪರಿಸರವನ್ನು ಪೋಷಿಸಲು ಮತ್ತು ರಕ್ಷಿಸಲು ಒಟ್ಟಾಗಿ ಪ್ರತಿಜ್ಞೆ ಮಾಡೋಣ‌ #ekpedmaakenaam Planted a sapling at my Delhi residence on the occasion of #worldenvironmentday. A small yet meaningful step towards giving back to the mother Earth that sustains us all. Let’s pledge to nurture and protect our environment — not just today, but every day. #ekpedmaakenaam 🌱
Image from Pralhad Joshi: ದೆಹಲಿಯ ನನ್ನ ನಿವಾಸದಲ್ಲಿ ಇಂದು ಒಂದು ಸಸಿಯನ್ನು ನೆಡುವ ಮೂಲಕ <a class="text-bl...
🙏 ❤️ 👍 32

Comments