
Hombale Films
May 21, 2025 at 04:57 AM
ಅಂತಾರಾಷ್ಟ್ರೀಯ ಬುಕ್ಕರ್ ಪ್ರಶಸ್ತಿ ವಿಜೇತರು, ನಮ್ಮ ಹೆಮ್ಮೆಯ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದೆಗಳು!
ಕನ್ನಡ ಸಾಹಿತ್ಯಕ್ಕೆ ವಿಶ್ವಮಟ್ಟದ ಕೀರ್ತಿ ತಂದ ನಿಮ್ಮಿಬ್ಬರ ಸಾಧನೆ ಅಪೂರ್ವ. ಈ ಗೌರವ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಗೆ ಮತ್ತಷ್ಟು ಶಕ್ತಿ ತುಂಬಲಿ.
Congratulations to Bhanu Mushtaq and Deepa Bhasthi on winning the International Booker Prize!
This incredible achievement brings immense pride to Kannada literature and inspires our culture globally.
Thank you for your dedication and this magnificent literary triumph!
#internationalbookerprize #heartlamp
#ಬಾನುಮುಶ್ತಾಕ್ #ಕನ್ನಡದಹೆಮ್ಮೆ #bookerprize #kannadaontheworldstage
❤️
👍
❤
🙏
💃
☕
😂
😢
😮
🤍
108