Chief Minister Of Karnataka WhatsApp Channel

Chief Minister Of Karnataka

412.6K subscribers

Verified Channel

About Chief Minister Of Karnataka

Official WhatsApp Channel of Chief Minister of Karnataka

Similar Channels

Swipe to see more

Posts

Chief Minister Of Karnataka
Chief Minister Of Karnataka
5/22/2025, 11:18:20 AM
Post image
❤️ 🙏 👍 😮 16
Image
Chief Minister Of Karnataka
Chief Minister Of Karnataka
5/22/2025, 11:18:19 AM
Post image
❤️ 🙏 👍 😮 13
Image
Chief Minister Of Karnataka
Chief Minister Of Karnataka
5/22/2025, 11:18:40 AM
Post image
👍 ❤️ 🙏 😢 31
Image
Chief Minister Of Karnataka
Chief Minister Of Karnataka
5/22/2025, 11:18:20 AM
Post image
❤️ 👍 🙏 14
Image
Chief Minister Of Karnataka
Chief Minister Of Karnataka
5/22/2025, 11:16:56 AM

ಏಳು‌ಕೋಟಿ ಕನ್ನಡಿಗರು ನಮ್ಮ ಮೇಲೆ ಭರವಸೆಯನ್ನಿಟ್ಟು ಮತನೀಡಿ, ಆಶೀರ್ವದಿಸಿ ಭರ್ಜರಿ ಬಹುಮತದ ಮೂಲಕ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟು ಮೇ 20ಕ್ಕೆ ಎರಡು ವರ್ಷ. ಈ ಎರಡು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆ ಸಾಮಾಜಿಕ ನ್ಯಾಯದ ಬಂಡಿಯನ್ನು ಸಮಾನವಾಗಿ ಮುನ್ನಡೆಸಿ ನಾಡನ್ನು "ಸರ್ವಜನಾಂಗದ ಶಾಂತಿಯ ತೋಟ"ವಾಗಿಸುವತ್ತ ಪ್ರಾಮಾಣಿಕವಾಗಿ ಶ್ರಮಿಸಿದ ಸಂತೃಪ್ತಿ ನಮ್ಮದು. ಸಾಧಿಸಿದ್ದು ಒಂದಷ್ಟಾದರೆ, ಸಾಧಿಸಬೇಕಿರುವುದು ಬಹಳಷ್ಟಿದೆ ಎಂಬುದರ ಅರಿವು ನಮಗಿದೆ. ಕರ್ನಾಟಕ ಅಭಿವೃದ್ಧಿ ಮಾದರಿಯ ಈ‌ ಪಯಣದಲ್ಲಿ ನಿಮ್ಮ ಸಹಕಾರ ಎಂದಿನಂತೆ ನಮ್ಮೊಂದಿಗಿರಲಿ. #ಪ್ರಗತಿಯತ್ತ_ಕರ್ನಾಟಕ #2yearsOfGuaranteeSarkara

❤️ 👍 🙏 😮 29
Chief Minister Of Karnataka
Chief Minister Of Karnataka
5/22/2025, 11:18:20 AM
Post image
👍 ❤️ 🙏 😮 24
Image
Chief Minister Of Karnataka
Chief Minister Of Karnataka
5/22/2025, 2:09:57 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು #Cabinetdecisions

❤️ 🙏 4
Chief Minister Of Karnataka
Chief Minister Of Karnataka
5/22/2025, 1:37:13 PM

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದ್ದು, ರಾಮನಗರವು ಜಿಲ್ಲಾ ಕೇಂದ್ರವಾಗಿ ಮುಂದುವರಿಸಿಕೊಂಡು ಹೋಗಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. #Cabinetdecisions

Post image
👍 ❤️ 🙏 😢 😂 😮 59
Image
Chief Minister Of Karnataka
Chief Minister Of Karnataka
5/22/2025, 11:18:19 AM
Post image
❤️ 👍 🙏 😮 15
Image
Chief Minister Of Karnataka
Chief Minister Of Karnataka
5/22/2025, 6:19:56 AM

456 crore free bus rides. ₹11,403 crore spent. 4,983 new buses. Terminals, depots, and safety reforms. Seamless mobility is not just a goal — it’s happening on the ground. #2YearsOfGuaranteeSarkara #GuaranteeSarkara #KarnatakaTransport

👍 ❤️ 🙏 😂 😮 😢 96
Image
Link copied to clipboard!