Zee Kannada WhatsApp Channel

Zee Kannada

72.4K subscribers

Verified Channel

About Zee Kannada

ಬಯಸಿದ ಬಾಗಿಲು ತೆಗೆಯೋಣ #zeekannada #bayasidabaagilutegeyona

Similar Channels

Swipe to see more

Posts

Zee Kannada
Zee Kannada
2/26/2025, 8:00:57 AM

ಕ್ರೇಜಿ ಸ್ಟಾರ್ ಕೊಟ್ಟ ಕ್ರೇಜಿ ಐಡಿಯಾದಿಂದ.. ವೈರಿಗಳ ಹೆಡೆ ಮುರಿ ಕಟ್ಟಿದ ಕಂಠಿ! ಪುಟ್ಟಕ್ಕನ ಮಕ್ಕಳು | ಇಂದು ಸಂಜೆ 6.30ಕ್ಕೆ

❤️ 👍 😂 10
Video
Zee Kannada
Zee Kannada
2/26/2025, 8:00:11 AM

ಕುಂಭಮೇಳದ ಆಧ್ಯಾತ್ಮಿಕ ವೈಭವ ಕಣ್ತುಂಬಿಕೊಳ್ಳೋ ಹಂಬಲ ನಿಮಗಿದ್ಯಾ? ಹಾಗಿದ್ರೆ ‘ಹರ ಹರ ಮಹಾದೇವ’ ಅಂತ Comment ಹಾಕಿ! ಸೀತಾರಾಮ | ಸೋಮ-ಶುಕ್ರ ಸಂಜೆ 5:30ಕ್ಕೆ.

Post image
❤️ 🙏 👍 31
Image
Zee Kannada
Zee Kannada
2/27/2025, 5:43:39 AM

ಲಕ್ಷ್ಮೀ ನಿವಾಸದಲ್ಲಿ ಶಿವರಾತ್ರಿ ವಿಶೇಷ.. ಶಿವಾನಿಯ ಗಾಯನಕ್ಕೆ ತಲೆದೂಗಿದ್ರು ಭಾವನಾ- ಸಿದ್ದೇಗೌಡ್ರು! *'ಲಕ್ಷ್ಮೀ ನಿವಾಸ' | ಇಂದು ರಾತ್ರಿ 8ಕ್ಕೆ.*

❤️ 👍 6
Video
Zee Kannada
Zee Kannada
2/26/2025, 8:02:15 AM

ಭೂಮಿ ಖುಷಿಗಾಗಿ ಗೌತಮ್‌ ಬಚ್ಚಿಟ್ಟ ಒಡಲ ಸತ್ಯ ಶಕುಂತಲಾ ಬಾಯಿಂದ ಹೊರಬಿದ್ದೇಬಿಡ್ತು! ಅಮೃತಧಾರೆ | ಇಂದು ಸಂಜೆ 7ಕ್ಕೆ.

❤️ 👍 😢 12
Video
Zee Kannada
Zee Kannada
2/25/2025, 10:23:49 AM

ಸೀತಾರಾಮ ಧಾರಾವಾಹಿಯ ಮಹಾ ಮನರಂಜನೆ ನಿಮಗಾಗಿ! *ಸೀತಾರಾಮ Breakless ಸಂಚಿಕೆ | ಇಂದು ಸಂಜೆ 5:30ಕ್ಕೆ.* 🥰

Post image
❤️ 👍 😂 🙏 44
Image
Zee Kannada
Zee Kannada
2/26/2025, 2:53:16 PM

ಸಂಗೀತ ವೇದಿಕೆಯಲ್ಲಿ ಮೊಟ್ಟಮೊದಲ ಬಾರಿಗೆ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಹಾಡುಗಳ ಮರುಸೃಷ್ಟಿ! ಸರಿಗಮಪ 'Song Recreation Round' | ಶನಿ-ಭಾನು ರಾತ್ರಿ 7:30ಕ್ಕೆ.

❤️ 👍 19
Video
Zee Kannada
Zee Kannada
2/27/2025, 6:54:55 AM

ರಣಧೀರನ ಯುಕ್ತಿ-ಕಂಠಿಯ ಶಕ್ತಿಯಿಂದ ಸಿಕ್ತು .. ಪುಟ್ಟಕ್ಕನ ಹೋರಾಟಕ್ಕೆ ಜಯ! *ಪುಟ್ಟಕ್ಕನ ಮಕ್ಕಳು | ಇಂದು ಸಂಜೆ 6.30ಕ್ಕೆ*

❤️ 👍 😮 🙏 😂 12
Video
Zee Kannada
Zee Kannada
2/27/2025, 6:52:17 AM

ಮನಸಿನ ಮಾತು ಹೊರ ಬಂದಿದೆ.. ಅಪ್ಪ ಮಗನ ಬಂಧ ಬಿಗಿಯಾಗಿದೆ! *ಶ್ರೀರಸ್ತು ಶುಭಮಸ್ತು | ಇಂದು ಸಂಜೆ 6ಕ್ಕೆ.*

❤️ 4
Video
Zee Kannada
Zee Kannada
2/26/2025, 7:59:34 AM

ಅಣ್ಣನ ಮಾತೇ ಅಂತಿಮ ಅಂದ್ಲು ಗುಂಡಮ್ಮ‌.. ಪಿಂಕಿಗೆ ಕೊಟ್ಟ ಮಾತು ನೆನಪಾಗಿ ಕಲ್ಲಾಗ್ಬಿಟ್ಟ ಸೀನ! ಶಿವರಾತ್ರಿ ದಿನ ಶಿವಣ್ಣನ ತಂಗಿ ಮದುವೆಯಲ್ಲಿ ಮಹಾತಿರುವು! 'ಅಣ್ಣಯ್ಯ' | ಇಂದು ರಾತ್ರಿ 7:30ಕ್ಕೆ.

❤️ 4
Video
Zee Kannada
Zee Kannada
2/25/2025, 8:15:18 AM

ಮಗುವನ್ನ ಕಳೆದುಕೊಂಡಿರೋ ನೋವಲ್ಲಿ ಜಯಂತ್ ವಿರುದ್ಧ ತಿರುಗಿ ಬಿದ್ದಿದ್ದಾಳೆ ಜಾಹ್ನವಿ! *'ಲಕ್ಷ್ಮೀ ನಿವಾಸ' | ಇಂದು ರಾತ್ರಿ 8ಕ್ಕೆ.*

👍 ❤️ 😂 😢 😮 7
Video
Link copied to clipboard!