Zee Kannada
February 25, 2025 at 08:10 AM
ವರದಕ್ಷಿಣೆ ಕಾರಣಕ್ಕೆ ನಿಂತೇಹೋಯ್ತು ಗುಂಡಮ್ಮನ ಮದುವೆ..
ಮಾಡದ ತಪ್ಪಿಗೆ ಹಸೆಮಣೆ ಏರಿದ್ದಾನೆ ಜಿಮ್ ಸೀನ!
ಗುಂಡಮ್ಮನಿಗೆ ತಾಳಿ ಕಟ್ತಾನಾ ಜಿಮ್ ಸೀನ?
*ರೋಚಕ ಘಟ್ಟದಲ್ಲಿ 'ಅಣ್ಣಯ್ಯ' | ಇಂದು ರಾತ್ರಿ 7:30ಕ್ಕೆ.*
❤️
👍
4