ET Kannada WhatsApp Channel

ET Kannada

63.3K subscribers

Verified Channel

About ET Kannada

ಷೇರು ಮಾರುಕಟ್ಟೆ, ವೈಯಕ್ತಿಕ ಹಣಕಾಸು, ಕ್ರಿಪ್ಟೋ ಕರೆನ್ಸಿ ಸೇರಿದಂತೆ ವಾಣಿಜ್ಯ ಲೋಕದ ಸಮಗ್ರ ಮಾಹಿತಿ ನೀಡುವ ಕನ್ನಡ ತಾಣ ಎಕನಾಮಿಕ್ ಟೈಮ್ಸ್ ಕನ್ನಡ. https://www.youtube.com/@etkannada https://kannada.economictimes.com/

Similar Channels

Swipe to see more

Posts

ET Kannada
ET Kannada
6/14/2025, 5:30:53 AM

ಮಧ್ಯಪ್ರಾಚ್ಯದಲ್ಲಿ ಹೆಚ್ಚಾದ ಟೆನ್ಷನ್‌, ಕಚ್ಚಾ ತೈಲ ಬೆಲೆ ವೇಗವಾಗಿ ಏರಿಕೆ : ಈ 14 ಷೇರುಗಳನ್ನ ತಪ್ಪದೇ ಗಮನಿಸಿ! https://kannada.economictimes.com/market/share-market/iran-israel-conflict-crude-oil-price-jumps-these-14-stocks-to-watch-carefully-in-coming-days/articleshow/121841869.cms?utm_source=whatsappchannels&utm_medium=social&utm_campaign=whatsapp

ET Kannada
ET Kannada
6/14/2025, 4:12:31 AM

*ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್ : ಕಾರಣ ಏನು?* https://kannada.economictimes.com/news/general/ola-uber-rapido-among-bike-taxi-services-ban-in-karnataka-from-june-16-reason-here/articleshow/121841104.cms?utm_source=whatsappchannels&utm_medium=social&utm_campaign=whatsapp

ET Kannada
ET Kannada
6/14/2025, 7:57:52 AM

*ಚಾಯ್ಸ್ ಬ್ರೋಕಿಂಗ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸುಮೀತ್ ಬಗಾಡಿಯಾ ಸೋಮವಾರ ಈ 3 ಷೇರುಗಳ ಖರೀದಿಗೆ ಶಿಫಾರಸು!* https://kannada.economictimes.com/market/share-market/hal-to-muthoot-finance-choice-broking-expert-sumeet-bagadia-recommends-3-stocks-to-buy-on-16th-june-2025/articleshow/121844496.cms?utm_source=whatsappchannels&utm_medium=social&utm_campaign=whatsapp

ET Kannada
ET Kannada
6/14/2025, 6:14:34 AM

*ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತವಾಗಿ ಏರಿಕೆ : ವೀಕೆಂಡ್‌ನಲ್ಲಿ ಬಂಗಾರ ಹಾಗೂ ಬೆಳ್ಳಿ ರೇಟ್‌ ಎಷ್ಟಿದೆ? ಚೆಕ್ ಮಾಡಿ* https://kannada.economictimes.com/market/gold-silver-rate/gold-price-up-4th-consecutive-day-of-rs-280-per-10-gram-on-14th-june-2025/articleshow/121843713.cms?utm_source=whatsappchannels&utm_medium=social&utm_campaign=whatsapp

ET Kannada
ET Kannada
6/13/2025, 12:52:00 PM

*Top 5 finance Shares: ಸ್ಟಾಕ್ ರಿಪೋರ್ಟ್ಸ್ ಪ್ಲಸ್ ಹೂಡಿಕೆ ಸಂಸ್ಥೆಯು ಎಲ್ಐಸಿ ಫೈನಾನ್ಸ್ ಸೇರಿದಂತೆ ಈ 5 ಪ್ರಮುಖ ಹಣಕಾಸು ಷೇರುಗಳಿಗೆ ಬೈ ರೇಟಿಂಗ್ ನೀಡಿದೆ. ಈ ಷೇರುಗಳು ಶೀಘ್ರದಲ್ಲೇ ಶೇ.37 ರಷ್ಟು ಜಿಗಿಯುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ.* https://kannada.economictimes.com/market/share-market/stock-reports-plus-recommends-these-top-5-finance-shares-with-37-percent-upside-potential/articleshow/121829196.cms?utm_source=WhatsAppChannels&utm_medium=Social&utm_campaign=WhatsApp

ET Kannada
ET Kannada
6/14/2025, 7:00:34 AM

*ಇಸ್ರೇಲ್‌-ಇರಾನ್ ನಡುವೆ ತೀವ್ರವಾದ ಬಿಕ್ಕಟ್ಟು : ವಾಲ್‌ಸ್ಟ್ರೀಟ್‌ ಕುಸಿತ! ಡಿಫೆನ್ಸ್ ಸ್ಟಾಕ್‌ಗೆ ಬೇಡಿಕೆ* https://kannada.economictimes.com/market/share-market/iran-retaliates-against-israel-attack-us-stock-market-ends-sharply-lower-on-friday/articleshow/121843474.cms

🔥 1
ET Kannada
ET Kannada
6/14/2025, 10:11:06 AM

*ನೀವು ಬಜಾಜ್ ಫೈನಾನ್ಸ್ ಷೇರುದಾರರಾಗಿದ್ರೆ, ಜೂನ್ ತಿಂಗಳ ಅಂತ್ಯದೊಳಗೆ ನಿಮ್ಮ 10 ಷೇರು 100 ಷೇರುಗಳಾಗಿ ಪರಿವರ್ತನೆಯಾಗಲಿದೆ! ಹೇಗೆಂದು ತಿಳಿಯಿರಿ* https://kannada.economictimes.com/market/share-market/bajaj-finance-shareholders-10-stocks-will-soon-become-100-by-the-end-of-june-learn-here-how-it-will-turn/articleshow/121846098.cms?utm_source=whatsappchannels&utm_medium=social&utm_campaign=whatsapp

ET Kannada
ET Kannada
6/14/2025, 4:11:12 AM

*ಮುಂದಿನ 1 ವರ್ಷದಲ್ಲಿ 32 ಪರ್ಸೆಂಟ್‌ಗಿಂತ ಹೆಚ್ಚು ಏರಿಕೆಯಾಗಬಲ್ಲ 5 ಸ್ಟಾಕ್‌ಗಳು : ರೆಫಿನಿಟಿವ್‌ನ ಸ್ಟಾಕ್‌ ರಿಪೋರ್ಟ್ ಪ್ಲಸ್‌ ವರದಿ* https://kannada.economictimes.com/market/share-market/gmr-power-among-these-5-stocks-upside-potential-more-than-32-percent-in-next-12-months-recommends-by-analysts/articleshow/121840667.cms?utm_source=whatsappchannels&utm_medium=social&utm_campaign=whatsapp

ET Kannada
ET Kannada
6/13/2025, 11:58:47 AM

*Kernex Microsystems Share Price: ರೈಲ್ವೆ ವಲಯದ 'ಕೆರ್ನೆಕ್ಸ್ ಮೈಕ್ರೋಸಿಸ್ಟಮ್ಸ್ (ಇಂಡಿಯಾ) ಲಿಮಿಟೆಡ್‌' ಷೇರು ಶುಕ್ರವಾರ ಒಂದೇ ದಿನದಲ್ಲಿ 5% ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹೊಡೆದಿದೆ. ಈ ಷೇರು ಕಳೆದ 5 ವರ್ಷಗಳಲ್ಲಿ ತನ್ನ ಹೂಡಿಕೆದಾರರಿಗೆ 8000% ರಿಟರ್ನ್ಸ್‌ ನೀಡಿದೆ.* https://kannada.economictimes.com/market/share-market/kernex-microsystems-share-price-hit-upper-circuit-multibagger-smallcap-railway-stock-got-311-crore-rs-order/articleshow/121828565.cms?utm_source=WhatsAppChannels&utm_medium=Social&utm_campaign=WhatsApp

👍 1
ET Kannada
ET Kannada
6/9/2025, 4:53:28 AM

*ಭಾರತೀಯ ಷೇರು ಮಾರುಕಟ್ಟೆಯು ಸತತ 2ನೇ ವಹಿವಾಟಿನಲ್ಲಿ ಪಾಸಿಟಿವ್ ಆಗಿ ವಹಿವಾಟು : ಟಾಪ್ ಗೇನರ್ & ಲೂಸರ್ಸ್ ಇಲ್ಲಿದೆ* https://kannada.economictimes.com/market/share-market/indian-stock-market-opens-positive-today-sensex-up-more-than-350-points-top-gainer-and-losers-here/articleshow/121717789.cms?utm_source=whatsappchannels&utm_medium=social&utm_campaign=whatsapp

Link copied to clipboard!