
ET Kannada
February 9, 2025 at 04:58 AM
*Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆ ಜಾರಿಯಾಗಿ ಕಳೆದ ಜನವರಿ 22ಕ್ಕೆ 10 ವರ್ಷ ಪೂರೈಸಿದೆ. ಈ ಯೋಜನೆಯಲ್ಲಿ 4.1 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ ನಿಯಮಿತವಾಗಿ ಹೂಡಿಕೆ ಮಾಡಿದರೆ, ₹69 ಲಕ್ಷ ಪಡೆಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ.*
https://kannada.economictimes.com/personal-finance/news/10-years-for-sukanya-samriddhi-yojana-know-interest-rates-eligibility-and-other-details/articleshow/118081679.cms?utm_source=WhatsAppChannels&utm_medium=Social&utm_campaign=WhatsApp
😢
2