
UDAYA TV
32.4K subscribers
Verified ChannelSimilar Channels
Swipe to see more
Posts

ದರ್ಶಕ್ ಮಾತು ಕೇಳಿ ವಿಕ್ರಾಂತ್ ಪಾತ್ರದ ಬಗ್ಗೆ ನಿಮ್ಮ ಕುತೂಹಲ ಹೆಚ್ಚಾಗ್ತಿದೆಯಾ.? ಹಾಗಾದ್ರೆ "ಅನುಪಲ್ಲವಿ" ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ನಮ್ ಹೀರೋ ಖಡಕ್ ಎಂಟ್ರಿನ ತಪ್ಪದೆ ನೋಡಿ, ನಿಮ್ಮ ಕುತೂಹಲಕ್ಕೆ ತೆರೆ ಬೀಳುತ್ತೆ. ವೀಕ್ಷಿಸಿ ‘ಅನುಪಲ್ಲವಿ’ ಪ್ರತಿದಿನ ರಾತ್ರಿ 9:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ. #AnuPallavi | Everyday | 9:30 PM #AnupallaviOnUdayaTV #AnuPallavi #ProudMotherPallavi #IASPallavi #CelebratingMotherhood

ಲುಕ್ ಅಲ್ಲಿ ಮಾಸ್🔥, ಇವನ ಕ್ಯಾರೆಕ್ಟರ್ ಮಾತ್ರ ಕ್ಲಾಸ್ 👌🏻 ಟಾಪ್ ಟು ಬಾಟಮ್ ಪಕ್ಕಾ ಪರ್ಫೆಕ್ಟ್ ಆಗಿರೋ “ಅನುಪಲ್ಲವಿ” ಧಾರವಾಹಿಯ ನಮ್ ಹೀರೋ ದರ್ಶಕ್ ಅವರ ಪರಿಚಯ ಮಾಡ್ಕೊಳ್ಳಿ ✨ ವೀಕ್ಷಿಸಿ ‘ಅನುಪಲ್ಲವಿ’ ಪ್ರತಿದಿನ ರಾತ್ರಿ 9:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ. #AnuPallavi | Everyday | 9:30 PM #AnupallaviOnUdayaTV #AnuPallavi #ProudMotherPallavi #IASPallavi #CelebratingMotherhood

ಧ್ರುವನ ಪ್ರೀತಿ ಸುಟ್ಟು ಭಸ್ಮವಾಗುವ ಸನ್ನಿವೇಶದ ತೆರೆ ಹಿಂದಿನ ದೃಶ್ಯಗಳು 😞❤🔥 ವೀಕ್ಷಿಸಿ “ಮೈನಾ” ಪ್ರತಿದಿನ ರಾತ್ರಿ 9 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ. #Mynaa | Everyday | 9 PM #MynaaOnUdayaTV #MylaaraKoteMynaa #UdayaTV #KannadaSerials #SerialsOnUdayaTV

ಪುಷ್ಪಕ್ ಗುಂಗಲ್ಲಿ ಕಳೆದೋಗಿದ್ದಾಳೆ ನರ್ತನ 🥰 ವೀಕ್ಷಿಸಿ “ಮೈನಾ” ಪ್ರತಿದಿನ ರಾತ್ರಿ 9 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ. #Mynaa | Everyday | 9 PM #MynaaOnUdayaTV #MylaaraKoteMynaa #UdayaTV #KannadaSerials #SerialsOnUdayaTV

ಕನ್ನಡಿಗರ ಪ್ರೀತಿಯನ್ನು ಪಡೆದು 300 ಸಂಚಿಕೆಗಳನ್ನು ದಾಟಿ ಮುನ್ನುಗ್ಗುತ್ತಿರುವ “ಸೂರ್ಯವಂಶ” ಧಾರಾವಾಹಿಗೆ ಅಭಿನಂದನೆಗಳು. ವೀಕ್ಷಿಸಿ 'ಸೂರ್ಯವಂಶ' ಸೋಮ - ಶನಿ ರಾತ್ರಿ 8ಕ್ಕೆ ನಿಮ್ಮ ಉದಯ ಟಿವಿಯಲ್ಲಿ. #Suryavamsha | Mon-Sat | 8 PM #UdayaTV #SerialsOnUdayaTV #KannadaSerials #SonOfSuryavamsha #SuryavamshaOnUdayaTV #300Episodes


ದೇಶದಾದ್ಯಂತ ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ಗಾಯಕ "ವಿಜಯ್ ಪ್ರಕಾಶ್" ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #UdayaTV #MoviesOnUdayaTV #KannadaMovies #HappyBirthday #HBD #Singer #VijayPrakash


ನಮ್ ಶಿವಣ್ಣನ ಮಾತು ನಿಮಗೂ ಸ್ಪೂರ್ತಿಯಾಗಲಿ ✨👏 ವೀಕ್ಷಿಸಿ 'ಅಣ್ಣತಂಗಿ' ಸೋಮ - ಶನಿ ಸಂಜೆ 7 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ. #Annathangi | Mon-Sat | 7 PM #UdayaTV #SerialsOnUdayaTV #KannadaSerial

ನಿಮ್ಮದು ಯಾವ ರೀತಿಯ ಅಣ್ಣ - ತಂಗಿ ಜೋಡಿ.? ಕಾಮೆಂಟ್ ಮಾಡಿ..!! ವೀಕ್ಷಿಸಿ 'ಅಣ್ಣತಂಗಿ' ಸೋಮ - ಶನಿ ಸಂಜೆ 7 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ. #Annathangi | Mon-Sat | 7 PM #UdayaTV #SerialsOnUdayaTV #KannadaSerial https://www.instagram.com/p/DGVU8GEvzET/?utm_source=ig_web_copy_link&igsh=MzRlODBiNWFlZA==


ಅಣ್ಣ ತಂಗಿ ಧಾರಾವಾಹಿಯ ಶಿವಣ್ಣನ ಮಡದಿ ಜ್ಯೋತಿ ಪಾತ್ರಧಾರಿಯಾದ "ಅನ್ವಿತಾ ಸಾಗರ್" ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #UdayaTV #MoviesOnUdayaTV #KannadaMovies #HappyBirthday #HBD #AnvithaSagar #AnnaThangi


ಇದೇ ಫೆಬ್ರವರಿ 24ರಿಂದ ಒಂದು ಗಂಟೆಯ ಮಹಾಸಂಚಿಕೆಗಳು. ದೇವಿಪುತ್ರಿ ಮಧ್ಯಾಹ್ನ12ಕ್ಕೆ, ಕುಂಕುಮಭಾಗ್ಯ ಮಧ್ಯಾಹ್ನ1ಕ್ಕೆ, ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ತಪ್ಪದೆ ನೋಡಿ. #UdayaTv #UdayaSerials #NewSerials #Deviputri #KumkumaBhagya #Mahasanchike