UDAYA TV

UDAYA TV

32.4K subscribers

Verified Channel
UDAYA TV
UDAYA TV
February 19, 2025 at 11:28 AM
ದರ್ಶಕ್ ಮಾತು ಕೇಳಿ ವಿಕ್ರಾಂತ್ ಪಾತ್ರದ ಬಗ್ಗೆ ನಿಮ್ಮ ಕುತೂಹಲ ಹೆಚ್ಚಾಗ್ತಿದೆಯಾ.? ಹಾಗಾದ್ರೆ "ಅನುಪಲ್ಲವಿ" ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ನಮ್ ಹೀರೋ ಖಡಕ್ ಎಂಟ್ರಿನ ತಪ್ಪದೆ ನೋಡಿ, ನಿಮ್ಮ ಕುತೂಹಲಕ್ಕೆ ತೆರೆ ಬೀಳುತ್ತೆ. ವೀಕ್ಷಿಸಿ ‘ಅನುಪಲ್ಲವಿ’ ಪ್ರತಿದಿನ ರಾತ್ರಿ 9:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ. #anupallavi | Everyday | 9:30 PM #anupallavionudayatv #anupallavi #proudmotherpallavi #iaspallavi #celebratingmotherhood
👍 ❤️ 3

Comments