
Karthik mahesh 👑
2.2K subscribers
Verified ChannelSimilar Channels
Swipe to see more
Posts

Karthik mahesh 👑
2/3/2025, 10:32:51 AM
ಎಲ್ಲರಿಗೂ ನಮಸ್ತೆ ಒಳ್ಳೆ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಉದ್ದೇಶದಿಂದ ಹಾಗು ನಿಮ್ಮೆಲ್ಲರ ಆಶೀರ್ವಾದದೊಂದಿಗೆ “AVR ENTERTAINER “ಅನ್ನು ಶುಭಾರಂಭ ಮಾಡುತ್ತಿದ್ದೇವೆ ಹಾಗು ನಿಮ್ಮ ಮುಂದೆ ಮೊದಲು 2 ಚಿತ್ರಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ ..ಅದರೊಳಗೊಂದು ರಿಚಿ ರಿಚ್ (RICHIE RICH) ರಿದ್ದೇಶ್ ಚಿನ್ನಯ್ಯ (RICHIE ) ಆದ ಇವನು ಶ್ರೀಮಂತ (RICH) ಆಗುವುದು ಹೇಗೆಂದು ಯೋಚಿಸುತ್ತಿದ್ದಾನೆ .. ಗೊತ್ತಿದ್ದವರು ಇವನಿಗೆ ಸಹಾಯ ಮಾಡಬಲ್ಲಿರಾ ... ನೀವಿಲ್ಲದಿರುವ ದಿನ ಬಡತನ ನೀವಿದ್ದರೆ ಜೊತೆ ಅದೇ ಸಿರಿತನ ಸದಾ ಜೊತೆಗಿದ್ದು ಹಾರೈಸಿ .. -ರಿಚಿ ರಿಚ್ ಚಿತ್ರತಂಡ-
❤️
👍
🥰
💐
💙
🔥
😘
🫶
40