
Karthik mahesh 👑
February 3, 2025 at 10:32 AM
ಎಲ್ಲರಿಗೂ ನಮಸ್ತೆ
ಒಳ್ಳೆ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಉದ್ದೇಶದಿಂದ ಹಾಗು ನಿಮ್ಮೆಲ್ಲರ ಆಶೀರ್ವಾದದೊಂದಿಗೆ
“AVR ENTERTAINER “ಅನ್ನು ಶುಭಾರಂಭ ಮಾಡುತ್ತಿದ್ದೇವೆ ಹಾಗು ನಿಮ್ಮ ಮುಂದೆ
ಮೊದಲು 2 ಚಿತ್ರಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ ..ಅದರೊಳಗೊಂದು
ರಿಚಿ ರಿಚ್ (RICHIE RICH)
ರಿದ್ದೇಶ್ ಚಿನ್ನಯ್ಯ (RICHIE ) ಆದ ಇವನು ಶ್ರೀಮಂತ (RICH) ಆಗುವುದು ಹೇಗೆಂದು ಯೋಚಿಸುತ್ತಿದ್ದಾನೆ .. ಗೊತ್ತಿದ್ದವರು ಇವನಿಗೆ ಸಹಾಯ ಮಾಡಬಲ್ಲಿರಾ ...
ನೀವಿಲ್ಲದಿರುವ ದಿನ ಬಡತನ
ನೀವಿದ್ದರೆ ಜೊತೆ ಅದೇ ಸಿರಿತನ
ಸದಾ ಜೊತೆಗಿದ್ದು ಹಾರೈಸಿ ..
-ರಿಚಿ ರಿಚ್ ಚಿತ್ರತಂಡ-
❤️
👍
🥰
💐
💙
🔥
😘
🫶
40