
KAVERI 2: DEPT. OF STAMPS AND REGISTRATION
4.7K subscribers
About KAVERI 2: DEPT. OF STAMPS AND REGISTRATION
ಕಾವೇರಿ-2: ಯೋಜನೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ
Similar Channels
Swipe to see more
Posts

ದಿನಾಂಕ: 20 ಫೆಬ್ರವರಿ 2025ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರ.ದ.ಸಹಾಯಕರು ಮತ್ತು ದ್ವಿ.ದ. ಸಹಾಯಕರ ಏಳನೇ ತಂಡ (Seventh Batch)ಕ್ಕೆ "Refresher Training-3"ಯನ್ನು ಗಣಕೀಕೃತ ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು.


ಕಾವೇರಿ 2.0 ತಂತ್ರಾಂಶದ ಅಧ್ಯಯನ ಕುರಿತು ಛತ್ತೀಸಗಡ ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಕಚೇರಿಗೆ ಭೇಟಿ ನೀಡಿತು. ಶ್ರೀ. ದಯಾನಂದ ಕೆ.ಎ. ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.


ದಿನಾಂಕ: 21 ಫೆಬ್ರವರಿ 2025ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರ.ದ.ಸಹಾಯಕರು ಮತ್ತು ದ್ವಿ.ದ. ಸಹಾಯಕರ ಎಂಟನೇತಂಡ (Eighth Batch)ಕ್ಕೆ "Refresher Training-3"ಯನ್ನು ಗಣಕೀಕೃತ ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು.


ದಿನಾಂಕ: 24 ಫೆಬ್ರವರಿ 2025ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರ.ದ.ಸಹಾಯಕರು ಮತ್ತು ದ್ವಿ.ದ. ಸಹಾಯಕರ ಒಂಭತನೆ ತಂಡ (9th Batch)ಕ್ಕೆ "Refresher Training-3"ಯನ್ನು ಗಣಕೀಕೃತ ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು.
