KAVERI 2: DEPT. OF STAMPS AND REGISTRATION
KAVERI 2: DEPT. OF STAMPS AND REGISTRATION
February 20, 2025 at 11:02 AM
ಕಾವೇರಿ 2.0 ತಂತ್ರಾಂಶದ ಅಧ್ಯಯನ ಕುರಿತು ಛತ್ತೀಸಗಡ ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಕಚೇರಿಗೆ ಭೇಟಿ ನೀಡಿತು. ಶ್ರೀ. ದಯಾನಂದ ಕೆ.ಎ. ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
Image from KAVERI 2: DEPT. OF STAMPS AND REGISTRATION : ಕಾವೇರಿ 2.0 ತಂತ್ರಾಂಶದ ಅಧ್ಯಯನ ಕುರಿತು ಛತ್ತೀಸಗಡ ರಾಜ್ಯ ಸರ್ಕಾರದ ನೋಂದಣಿ ಮತ್ತು...
👍 ❤️ 🙏 👏 90

Comments