Nagendra ummargi
5.1K subscribers
About Nagendra ummargi
Social Worker , Social Activity
Similar Channels
Swipe to see more
Posts
Nagendra ummargi
2/28/2025, 5:18:17 AM
ಭಾರತದ ಪ್ರಥಮ ರಾಷ್ಟ್ರಪತಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಪುಣ್ಯಸ್ಮರಣೆಯ ಈ ದಿನದಂದು ನನ್ನ ಭಾವಪೂರ್ಣ ನಮನಗಳು.

❤️
👍
2
Image
Nagendra ummargi
3/1/2025, 1:16:30 PM
ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗಳಿಗೆ ಜಮಾ ಆಗಿದೆ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳಿ.

👍
4
Image
Nagendra ummargi
2/28/2025, 5:14:12 AM
ವಿಜ್ಞಾನವಿಲ್ಲದೆ ವಿಕಾಸವಿಲ್ಲ, ವಿಜ್ಞಾನದಲ್ಲೇ ಮನುಕುಲದ ಶ್ರೇಯೋಭಿವೃದ್ಧಿ ಅಡಗಿದೆ. ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಸರ್ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮ ಆವಿಷ್ಕಾರದ ಸ್ಮರಣಾರ್ಥ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.

👍
🙏
2
Image