Nagendra ummargi
June 21, 2025 at 05:04 AM
ಸಮಸ್ತ ನಾಡಿನ ಜನತೆಗೆ ವಿಶ್ವ ಯೋಗ ದಿನದ ಶುಭಾಶಯಗಳು. ಜೀವಕ್ಕೆ ಚೈತನ್ಯ ನೀಡಿ, ಸ್ವಸ್ಥ, ಸದೃಢ ಆರೋಗ್ಯಕ್ಕೆ ಪೂರಕ ಯೋಗ. ನಿತ್ಯ ಯೋಗ ಮಾಡಿ ಆರೋಗ್ಯದಿಂದಿರಿ.
Image from Nagendra ummargi: ಸಮಸ್ತ ನಾಡಿನ ಜನತೆಗೆ ವಿಶ್ವ ಯೋಗ ದಿನದ ಶುಭಾಶಯಗಳು.   ಜೀವಕ್ಕೆ ಚೈತನ್ಯ ನೀಡಿ, ಸ್...
🙏 ❤️ 👍 5

Comments