Namma Priyank Kharge WhatsApp Channel

Namma Priyank Kharge

229 subscribers

About Namma Priyank Kharge

We are group of friends & admirers of Priyank Kharge, The Future CM of Karnataka.

Similar Channels

Swipe to see more

Posts

Namma Priyank Kharge
Namma Priyank Kharge
2/11/2025, 7:16:41 AM

ಮೆಟ್ರೋ ದರ ಏರಿಕೆ ರಾಜ್ಯ ಸರ್ಕಾರದ ಹೊಣೆಯಲ್ಲ. ಧಮ್ ಇದ್ದರೆ ಬಿಜೆಪಿ ಸಂಸದರು ದರ ಕಡಿಮೆ ಮಾಡಿಸಲಿ!

Post image
👍 1
Image
Namma Priyank Kharge
Namma Priyank Kharge
2/17/2025, 7:50:04 AM

ನರೇಗಾ ಯೋಜನೆ ಲಾಭವನ್ನು ಪಡೆಯುವುದರಲ್ಲಿ ಮಹಿಳೆಯರು ಮುಂದಿದ್ದು, ಒಟ್ಟು 24.95 ಲಕ್ಷಕ್ಕೂ ಅಧಿಕ ನರೇಗಾ ಉದ್ಯೋಗ ಕಾರ್ಡ್ ಹೊಂದಿದ್ದಾರೆ. ಹೆಣ್ಣು ಮಕ್ಕಳಿಗೆ ದುಡಿಯುವ ಅವಕಾಶಗಳನ್ನು ಒದಗಿಸದರೆ ಅವರು ಎಲ್ಲ ಅಡತಡೆಗಳನ್ನು ಮೀರಿ ಸಾಧಿಸಬಲ್ಲರು. ಮಹಿಳಾ ಸಬಲೀಕರಣದ ಗುರಿಗೆ ನರೇಗಾ ಯೋಜನೆ ಭದ್ರ ಬುನಾದಿಯಾಗಿದೆ. ಪ್ರಿಯಾಂಕ್ ಖರ್ಗೆ ಸಚಿವರು ಕರ್ನಾಟಕ ಸರ್ಕಾರ

Post image
Image
Namma Priyank Kharge
Namma Priyank Kharge
2/17/2025, 9:37:59 AM
Video
Namma Priyank Kharge
Namma Priyank Kharge
2/18/2025, 10:07:23 AM

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹತ್ತು ಹಲವು ಪ್ರಗತಿಪರ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತಂದು ಕರ್ನಾಟಕವನ್ನು ಇಡೀ ದೇಶದಲ್ಲಿಯೇ ಪಂಚಾಯತ್ ರಾಜ್ ವಿಕೇಂದ್ರೀಕರಣದಲ್ಲಿ ಮೊದಲ ಸ್ಥಾನಕ್ಕೆ ಏರುವಂತೆ ಮಾಡಿದ ಜನಪ್ರಿಯ ನಾಯಕ ನಮ್ಮ ಪ್ರಿಯಾಂಕ್ ಖರ್ಗೆ!

❤️ 👍 2
Video
Namma Priyank Kharge
Namma Priyank Kharge
2/18/2025, 1:17:53 PM

ಪಂಚಾಯತ್ ರಾಜ್ ವಿಕೇಂದ್ರೀಕರಣ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ! ಸಚಿವ ಪ್ರಿಯಾಂಕ್ ಖರ್ಗೆ ಅವರ ನಡೆಗೆ ಬಾರಿ ಮೆಚ್ಚುಗೆ!

Video
Namma Priyank Kharge
Namma Priyank Kharge
3/1/2025, 1:05:59 PM

ಚಿತ್ತಾಪುರ ಪುರಸಭೆಯ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್‌ನ ಅನ್ನಪೂರ್ಣ ಕಲ್ಲಕ್ ಹಾಗೂ ಆತೀಯಾ ಬೇಗಂ ಅವರಿಗೆ ಅಭಿನಂದನೆಗಳು. ಮತದಾರರು ಕೊಟ್ಟ ಅಧಿಕಾರ, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ನಮ್ಮ ಸರ್ಕಾರ ಮಾನ್ಯ ಸಚಿವರಾದ ನಮ್ಮ ಪ್ರಿಯಾಂಕ್ ಖರ್ಗೆ ಅವರ ಸಮರ್ಥ ನಾಯಕತ್ವಕ್ಕೆ ಜೈಕಾರ.

Post image
🙏 1
Image
Link copied to clipboard!