
Namma Priyank Kharge
February 17, 2025 at 07:50 AM
ನರೇಗಾ ಯೋಜನೆ ಲಾಭವನ್ನು ಪಡೆಯುವುದರಲ್ಲಿ ಮಹಿಳೆಯರು ಮುಂದಿದ್ದು, ಒಟ್ಟು 24.95 ಲಕ್ಷಕ್ಕೂ ಅಧಿಕ ನರೇಗಾ ಉದ್ಯೋಗ ಕಾರ್ಡ್ ಹೊಂದಿದ್ದಾರೆ.
ಹೆಣ್ಣು ಮಕ್ಕಳಿಗೆ ದುಡಿಯುವ ಅವಕಾಶಗಳನ್ನು ಒದಗಿಸದರೆ
ಅವರು ಎಲ್ಲ ಅಡತಡೆಗಳನ್ನು ಮೀರಿ ಸಾಧಿಸಬಲ್ಲರು.
ಮಹಿಳಾ ಸಬಲೀಕರಣದ ಗುರಿಗೆ
ನರೇಗಾ ಯೋಜನೆ ಭದ್ರ ಬುನಾದಿಯಾಗಿದೆ.
ಪ್ರಿಯಾಂಕ್ ಖರ್ಗೆ
ಸಚಿವರು ಕರ್ನಾಟಕ ಸರ್ಕಾರ
