
Premalogy
0 subscribers
About Premalogy
Preɱ🫰🏻 🎭 ರಂಗಭೂಮಿ 📺 ಕಿರುತೆರೆ 📽️ ಬೆಳ್ಳಿತೆರೆ 🎞️ Companionship with Nature ಪ್ರಾಣಿ ಪ್ರಿಯ 😍 📚 ಪುಸ್ತಕ ಪ್ರೇಮಿ ನನ್ನವಳು 36 OM ನಿರೀಕ್ಷೆಗಳಿಗೆ ಕಟ್ಟಿ ಸಮಾಧಿ🪦 ಪ್ರೀತಿಗೆ ಹಾಕಿರುವೆ ಬುನಾದಿ🫰🏻 ᴛᴏxɪᴄ people कहां हैं ಅಂದ್ರೆ ಊರ್ ತುಂಬ हैं ಸಂಸ್ಕಾರ 🙏🏻 ಸಂಸ್ಕೃತಿ ಇರಬೇಕು ಪುಸ್ತಕದಂತೆ ದೂರದಿಂದ ಕಂಡರೆ ನೀನು ಏನೆಂದು ಅರಿವಾಗದಂತೆ. ನಿನ್ನಂತರಾಳ ಓದಿದಾಗಲೇ ಅರ್ಥವಾಗುವಂತೆ. ಮುಖಪುಟದಲ್ಲಿ ಮನದಾಳ ತಿಳಿಯದಂತೆ, ಜೊತೆ ಕಾಳೆದಾಗಲೇ ಪೂರ್ಣ ಮಾಹಿತಿ ದೊರೆಯುವಂತೆ. ಇರಬೇಕು ಪುಸ್ತಕದಂತೆ ಜ್ಞಾವಿದ್ದರು ಬೀಗದಂತೆ, ಆಸಕ್ತರು ಮಾತ್ರ ನಿನ್ನತ್ತ ಬಾಗುವಂತೆ.
Similar Channels
Swipe to see more
Posts

𝐒𝐡𝐨𝐫𝐭 𝐅𝐢𝐥𝐦❌ 𝐒𝐰𝐞𝐞𝐭 𝐅𝐞𝐞𝐥(𝐦)✅ ಇದು 𝐒𝐡𝐨𝐫𝐭 𝐅𝐢𝐥𝐦 ತರ ಇಲ್ಲ, ನಾನು ನನ್ನವಳ ಜೊತೆ ಬೆಂಗಳೂರನ್ನ ಒಂದ್ ರೌಂಡ್ ಹಾಕಿದ ಹಾಗೆ 𝐅𝐞𝐞𝐥 ಆಯ್ತು. ಅದ್ರಲ್ಲು 17:04 𝐭𝐨 17:14 ಈ 10 ꜱᴇᴄᴏɴᴅꜱ ಸೀನ್ ಅಂತು 𝗢𝗠𝗚 ɴᴇxᴛ ʟᴇᴠᴇʟ ಗುರು 😍 https://youtu.be/XsYsQahIaqw?si=WhoYc0JsefVt36BN

ನಾನು ಕೇಳಿದ್ದು ಒಲವಿನ ಉಡುಗೊರೆ 🥰 𝐁𝐑𝐀celet ಕೊಡಲ್ಲ ಅಂದ್ರೆ ನೋವಾಗುತ್ತೆ 💔🥹