
Premalogy
February 16, 2025 at 11:56 AM
ಮದುವೆ ಆಗಿದ್ದು ಡಾಲಿ, ಅಭಿಮಾನಿಗಳಿಗೆ ಜಾಲಿ 🤩🥳
ಅಂಕಲ್'ನ ಹೊಡಿತಿನಿ ಸುಬ್ಬಿ ಅಂತ ಹೇಳಿ ಇವತ್ತು ಮದುವೆ ಆಗಿ ನಮ್ ಡಾಲಿ ಅಂಕಲ್ ಆಗ್ಬಿಟ್ಟ ಗುರು!
Happy Married Life *ಅಂಕಲ್ ಡಾಲಿ 💐*
ಮದುವೆಗೆ ಹೋಗಿದ್ದು, *ಅಭಿನಂದನೆಗಳು* ಹೇಳಿದ್ದು, ಮುಯ್ಯಿ ಹಾಕಿದ್ದು, ಆಮೇಲೆ ಊಟ ಮಾಡಿದ್ದು ಎಲ್ಲಾ ಆಯ್ತು.