
Abvp Karnataka North
312 subscribers
About Abvp Karnataka North
Offical WhatsApp Channel of Akhila Bharatiya Vidyarthi Parishad, Karnataka North, The World's Largest Students Organisation. *Instagram Handle* https://www.instagram.com/abvpkarnatakanorth/profilecard/?igsh=MTF4b2txZDI3b244dQ== *Twitter Handle* https://x.com/ABVPNorthKA?t=2uGRK8tM9pw04wwjecc22A&s=09 *Facebook Handle* https://www.facebook.com/ABVPNorthKa?mibextid=ZbWKwL
Similar Channels
Swipe to see more
Posts

ABVP strongly condemns the celebration held by the accused in the gang rape case that took place in Hanagal, Haveri district, after they were granted bail.

ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಗುವ ರೀತಿಯಲ್ಲಿ ಪ್ರಕರಣವನ್ನು ತನಿಖೆ ಮಾಡಿಸಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ನಡೆ ಮಹಿಳಾ ವಿರೋಧಿ ನಡೆಯಾಗಿದೆ. #AbvpKarnatakaNorth


*ನಾಡಿನ ಸಮಸ್ತ ಜನತೆಗೆ ಕಾರ ಹುಣ್ಣಿಮೆಯ ಶುಭಾಶಯಗಳು* *ಈ ಹಬ್ಬವು ಅನ್ನದಾತರಿಗೆ ಉತ್ತಮ ಮಳೆ-ಬೆಳೆ, ಸಮೃದ್ಧಿಯನ್ನು ದಯಪಾಲಿಸಲಿ.*


ಆರ್.ಸಿ.ಬಿ ತಂಡ ಐ.ಪಿ.ಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ 11 ಜನರ ಸಾವು - ಪ್ರಚಾರದ ಹಿಂದೆ ಬಿದ್ದ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ ಮತ್ತು ಅವ್ಯವಸ್ಥಿತ ಆಯೋಜನೆಯೇ ಕಾರಣ.


ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕ ನಂತರ ನಡೆಸಿದ ಸಂಭ್ರಮಾಚರಣೆ ಸಾರ್ವಜನಿಕ ವಲಯದಲ್ಲಿ ಆಂತಕ ಉಂಟು ಮಾಡಿದೆ.


Today SEIL delegates visited different historical places(Badami Banashankari temple, Badami cave temple, Mahakuta also known as Dhakshin Kashi, Shivayogi Temple, Aihole, Pattadakallu) of Bagalkote District(Karnataka Uttar Prant). National Joint Organising Secretary Shri Balakrishna, Mizoram State organising secretary Shri Manjunath Mangalagi were also present. #AbvpKarnatakaNorth #SEILTour2025