The Federal Karnataka WhatsApp Channel

The Federal Karnataka

142 subscribers

Similar Channels

Swipe to see more

Posts

The Federal Karnataka
The Federal Karnataka
6/22/2025, 4:55:55 AM

*ಜೂನ್ 26 ಮತ್ತು 27 ರಂದು ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ. ಈ ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.* https://karnataka.thefederal.com/category/karnataka/monsoon-intensifies-in-karnataka-orange-alert-for-coastal-and-malnad-districts-193147 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg **

The Federal Karnataka
The Federal Karnataka
6/22/2025, 4:46:19 AM

*ಈ ನೇಮಕಾತಿಯು ರಾಜ್ಯದ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಆಳವಾಗಿ ಅಧ್ಯಯನ ಮಾಡಿ, ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸುವ ಆಯೋಗದ ಜವಾಬ್ದಾರಿಯನ್ನು ಬಲಪಡಿಸಲಿದೆ.* https://karnataka.thefederal.com/category/karnataka/caste-census-accelerates-new-members-appointed-to-backward-classes-commission-193143 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg **

The Federal Karnataka
The Federal Karnataka
6/22/2025, 6:01:11 AM

*ಯಡವಾಲ ಗ್ರಾಮದ ಕುಮಾರನಾಯ್ಜ ಅವರ ಪುತ್ರ, ಬಿ.ಕಾಂ ವಿದ್ಯಾರ್ಥಿ ಗೌತಮ್ (22) ಮತ್ತು ಶಿವಮೊಗ್ಗದ ಕುಂಬಾರಗುಂಡಿ ಚೌಡಮ್ಮನ ದೇವಸ್ಥಾನ ಸಮೀಪದ ನಿವಾಸಿ ವಿಜಯ್ ಅವರ ಪುತ್ರ ಚಿರಂಜೀವಿ (22) ಮೃತಪಟ್ಟವರು.* https://karnataka.thefederal.com/category/karnataka/tragic-end-for-two-youths-after-falling-into-farm-pond-193154 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg **

The Federal Karnataka
The Federal Karnataka
6/22/2025, 5:05:54 AM

*ಕಳೆದ ಒಂದು ವಾರದಿಂದ ಇಸ್ರೇಲ್ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಆಕ್ರಮಣಕಾರಿ ಕ್ಷಿಪಣಿ ಸಾಮರ್ಥ್ಯಗಳು ಮತ್ತು ಪರಮಾಣು ಸಂವರ್ಧನಾ ಸೌಲಭ್ಯಗಳ ಮೇಲೆ ದಾಳಿ ನಡೆಸುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಅಮೆರಿಕಾ ದಾಳಿ ಮಾಡಿದೆ.* https://karnataka.thefederal.com/category/live/israel-iran-conflict-irans-key-nuclear-sites-fully-obliterated-by-us-strikes-193148 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg **

The Federal Karnataka
The Federal Karnataka
6/22/2025, 4:43:45 AM

*ಆರು ದಶಕಗಳಿಗೂ ಹೆಚ್ಚು ಕಾಲ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದ ಐಐಟಿ-ಮದ್ರಾಸ್, ಈಗ ಹೊಸ ಸವಾಲನ್ನು ಎದುರಿಸುತ್ತಿದೆ.* https://karnataka.thefederal.com/category/states/why-most-jee-toppers-prefer-iit-bombay-to-madras-iit-193121 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg **

The Federal Karnataka
The Federal Karnataka
6/22/2025, 5:51:58 AM

*ಬಿ-2 ಸ್ಪಿರಿಟ್, ಮಾನವ ಚಾಲಿತ ಬಾಂಬರ್‌ಗಳ ಕಾರ್ಯನಿರ್ವಹಣೆಯಿಂದ ಪ್ರತ್ಯೇಕವಾದ್ದು. ಇದರ ಅತ್ಯಂತ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಕಡಿಮೆ ಗೋಚರತೆ ಅಥವಾ "ಸ್ಟೆಲ್ತ್" ಗುಣಲಕ್ಷಣಗಳು.* https://karnataka.thefederal.com/category/international/know-about-b-2-spirit-bomber-used-by-us-to-strike-iranian-nuclear-sites-193153 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg **

The Federal Karnataka
The Federal Karnataka
6/22/2025, 6:17:18 AM

*ಈ ಮೂವರು ದಾಳಿಕೋರರು ಪಾಕಿಸ್ತಾನದ ನಾಗರಿಕರಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಜೊತೆ ಸಂಬಂಧ ಹೊಂದಿದ್ದಾರೆ ಎಂದು ಎನ್‌ಐಎ ದೃಢಪಡಿಸಿದೆ.* https://karnataka.thefederal.com/category/states/pahalgam-attack-nia-arrests-2-men-for-sheltering-terrorists-193156 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg **

The Federal Karnataka
The Federal Karnataka
6/22/2025, 6:07:38 AM

*ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ತಮ್ಮ ಆತಂಕ ಹಂಚಿಕೊಂಡಿರುವ ಗುಟೆರಸ್, "ಮಧ್ಯಪ್ರಾಚ್ಯದಲ್ಲಿ ಈಗಿನ ಯುದ್ಧದ ತೀವ್ರತೆಯು ತೀವ್ರ ಅಪಾಯಕಾರಿಯಾಗಿದೆ. ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ," ಎಂದು ಎಚ್ಚರಿಸಿದ್ದಾರೆ.* https://karnataka.thefederal.com/category/international/us-strikes-irans-nuclear-sites-un-expresses-deep-concern-193155 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg **

The Federal Karnataka
The Federal Karnataka
6/22/2025, 4:45:18 AM

*2021 ರಿಂದ 2024 ವರೆಗೆ ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವ ಬಗ್ಗೆ ಒಟ್ಟು 247 ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಕ್ರಮ ಕೈಗೊಳ್ಳಲಾಗುತ್ತಿದೆ.* https://karnataka.thefederal.com/category/karnataka/fake-news-how-the-government-will-implement-karnataka-misinformation-and-fake-news-prohibition-act-193118 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg **

The Federal Karnataka
The Federal Karnataka
6/22/2025, 4:42:32 AM

*ಬಳ್ಳಾರಿ ಹಾಲು ಒಕ್ಕೂಟ, ಕೋಲಾರ ಹಾಲು ಒಕ್ಕೂಟ ಅಧ್ಯಕ್ಷರ ಆಯ್ಕೆ ಬಳಿಕವೇ ಕೆಎಂಎಫ್‌ ಸ್ಥಾನ ಭರ್ತಿ. ಅಲ್ಲಿಯವರಗೆ ಚುನಾವಣೆ ನಡೆಯುವುದಿಲ್ಲ.* https://karnataka.thefederal.com/category/karnataka/is-bamul-president-dk-sureshs-leadership-over-kmf-193105 *ದ ಫೆಡರಲ್ ಕರ್ನಾಟಕ ಕಮ್ಯುನಿಟಿ ಸೇರಲು ಈ ಕೆಳಗಿನ ಲಿಂಕ್​ ಕ್ಲಿಕ್‌ ಮಾಡಿ.*👇 https://chat.whatsapp.com/C7gVLj4vzasD3zTU3bmeIg

Link copied to clipboard!