
The Federal Karnataka
February 23, 2025 at 05:08 PM
*IND vs PAK : ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್ ಅವಕಾಶವನ್ನು ಬಹುತೇಕ ಖಚಿತಪಡಿಸಿಕೊಂಡಿತು. ಅದಕ್ಕಿಂತಲೂ ಮಿಗಿಲಾಗಿ 2017ರ ಫೈನಲ್ನ ಸೋಲಿಗೆ ಸೇಡು ತೀರಿಸಿಕೊಂಡಿತು.*
https://karnataka.thefederal.com/sports/cricket/india-vs-pakistan-kohli-scores-his-51st-century-bowlers-power-india-to-a-6-wicket-victory-173357