Karnataka Gov't Job & Exam Updates Official WhatsApp Channel

Karnataka Gov't Job & Exam Updates Official

1.9K subscribers

About Karnataka Gov't Job & Exam Updates Official

Official Karnataka government exam updates group.Daily job updates: http://bit.ly/3AXD8g7 Fallow us for daily exam and job updates. Thank you

Similar Channels

Swipe to see more

Posts

Karnataka Gov't Job & Exam Updates Official
Karnataka Gov't Job & Exam Updates Official
2/20/2025, 10:38:38 AM

COMPETITIVE EXAMS SPECIAL;~ "ಸಾಧಕರಿಗೊಂದು ಸಲಾಂ" ಕಾರ್ಯಕ್ರಮಗಳ ಸಂಗ್ರಹ [ಮನವಿ:~ ದಯವಿಟ್ಟು ಶೇರ್ ಮಾಡಿ ಮಾರ್ಗಧರ್ಶನ ಇಲ್ಲದ ಎಷ್ಟೋ ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿ ] ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಅನ್ನೋದು ಎಷ್ಟು ಮುಖ್ಯವೋ.. ಆ ಸಾಧನೆಗೆ ಮಾರ್ಗಧರ್ಶನ ಅಷ್ಟೇ ಮುಖ್ಯ. ನಿಮ್ಮ ತಯಾರಿಗೆ ಸಾಧಕರೊಂದಿಗೆ ನೆಡೆಸಿದ ಈ ಸಂವಾದ ಮತ್ತು ಅವರು ನೀಡಿದ ಮಾರ್ಗಧರ್ಶನಗಳು ನಿಮ್ಮ ತಯಾರಿಗೆ ಸಹಾಯವಾಗಬಹುದು 1)2018ನೇ ಸಾಲಿನ ನೇಮಕಾತಿ ಪರೀಕ್ಷೆಯಲ್ಲಿ "ಜೈಲರ್" ಆಗಿ ನೇಮಕಾತಿ ಹೊಂದಿದ "ಗೀತಾ ಮಾಲಗಾರ" ಮೆಡಮ್ ಅವರಿಂದ ಜೈಲರ್ ಮತ್ತು ವಾರ್ಡರ್ ಹುದ್ದೆಗಳುಗೆ ತಯಾರಿ ಹೇಗೆ ಎಂಬುದರ ಬಗ್ಗೆ ಮಾಹಿತಿ https://youtu.be/UyJd6u19ImM 2) 4 ವರ್ಷದ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡ ಅನಾಥ ಬಾಲಕಿಯೊಬ್ಬಳು, ಸರ್ಕಾರಿ ಶಾಲೆಯಲ್ಲಿಯೇ ಕಲಿತು, ಕನ್ನಡ ಮಾಧ್ಯಮದಲ್ಲಿಯೇ ಓದಿ, ಯಾವುದೇ ಕೋಚಿಂಗ್ ಗೂ ಹೋಗದೇ, ಇಂದು PSI ಆಗಿ ಸಾಧನೆ ಮಾಡಿದ ಸಾಧಕಿಯ ಜೀವನದ ಯಶೋಗಾಥೆ ಇದು.!! https://youtu.be/bDsvQsbh820 3) ಶಾಲೆ ಬಿಟ್ಟು ಟ್ರ್ಯಾಕ್ಟರ್ ಡ್ರೈವರ್ ಆಗಿದ್ದ ಹುಡುಗನೊಬ್ಬ, ರಾಜ್ಯದ 13 ಸರಕಾರಿ ನೌಕರಿ ಪಡೆಯುವುದರ ಜೊತೆಗೆ Police Sub Inspector ಆಗಿ ಸಾಧನೆ ಮಾಡಿದ ಸರದಾರನ ಕಥೆ ಇದು.!! https://youtu.be/730SH5MNdg8 4] KAS/IAS ಪರೀಕ್ಷೆಗಳು ಕಬ್ಬಿಣದ ಕದಲೆಯಲ್ಲಾ.. ಅವು ಸುಲಿದ ಬಳೆಹಣ್ಣಿನಂತೆ ಎಂದು ಸಾಧಿಸಿ ತೋರಿಸಿದವರ ಯಶೋಗಧೆ👇 https://youtu.be/jGk1YyRJAr4 5] Teacher ಅಗಬೇಕೆಂದು ಕನಸು ಕಂಡವರು assistant commissioner (KAS) ಆದ ಯಶೋಗದೇ..👇 https://youtu.be/JOfcn6JO91s 6] ಶಾಲೆ ಬಿಟ್ಟು ಎಮ್ಮೆ ಕಾಯುತ್ತಿದ್ದ ಹುಡುಗನೊಬ್ಬ KAS ಅಧಿಕಾರಿ ಆಗಿ ಸಾಧನೆ ಮಾಡಿದ ಸಕ್ಷಸ್ ಸ್ಟೋರಿ👇 https://youtu.be/8TunZ7j84WQ 7]ರಾಜ್ಯಕ್ಕೆ 4th rank PSI ಅವರಿಂದ ಮಾರ್ಗಧರ್ಶನ👇? https://youtu.be/AX9vlDnF2SY 8] ಅಂದು ತಿನ್ನೋಕೆ ತುತ್ತು ಅನ್ನಕ್ಕೂ ಪರದಡುವ ಸಂಧರ್ಭಡಲ್ಲಿ ಎದೆಗುಂದದೆ ಛಲದಿಂದ ಓಡಿ DySP ಆದ ಸರದಾರನ ಯಶೋಗಧೆ👇 https://youtu.be/ouJwTQvFmM8 9] ರಾಜ್ಯಕ್ಕೆ 1st rank PSI ಅವರಿಂದ PSI ಪರೀಕ್ಷೆಗಳಿಗೆ ತಯಾರಿ ಹೇಗೆ ನೆಡೆಸಬೇಕು ಎಂಬುದರ ಬಗ್ಗೆ ಮಾರ್ಗಧರ್ಶನ👇 https://youtu.be/KDqO_zsZZSk 10] ರಾಜ್ಯಕ್ಕೆ PDO ಪರೀಕ್ಷೆಯಲ್ಲಿ 3rd RANK ಬಂದವರಿಂದ PDO ಪರೀಕ್ಷೆ ತಯಾರಿ ಬಗ್ಗೆ ಮಾರ್ಗಧರ್ಶನ👇 https://youtu.be/QXqk7FvNMys 11] ಚಹಾ ಮರುವವರ ಮಗಳೊಬ್ಬರು PSI ಆಗಿ ಸಾಧಿಸಿದ ಕಥೆ ಅವ್ರ ತಯಾರಿ ಹೇಗಿತ್ತು ಕೇಳಿ ನೀವೇ👇 https://youtu.be/lyYr_4DROXY 12] ತೊಟ್ಟಿಲನ್ನು ತೂಗುವ ಕೈ ಜಗತ್ತನ್ನಾಳಬಹುದು ಎಂದು ಸಾಧಿಸಿ ತೋರಿಸಿದವರಿವರು commercial tax officer 👇 https://youtu.be/RoTUPhuTpB0 13] PC ಇಂದ AC ಆಗಿದ್ದು ಹೇಗೆ!!? ಅವರ ತಯಾರಿ ಹೇಗಿತ್ತು!! ಕೇಳಿ👇 https://youtu.be/o8tL2sFn8tE 14] ಕೋಚಿಂಗ್ ಪಡೆಯದೆ ಮೊದಲ ಪ್ರಯತ್ನದಲ್ಲೇ IAS ಪಾಸು ಮಾಡಿದ ವಿಜಯಪುರದ ಈ ಧೀರ👇 https://youtu.be/SSrdhUIn4g4 15] ಆದ್ರೆ KAS ಆಗಬೇಕೆಂದು ಛಲದಿಂದ ಓದಿ ಇಂದು KAS ಅಧಿಕಾರಿ ಆದ್ರೂ👇 https://youtu.be/_6vGDxmU_g0 16] ಅಬಕಾರಿ SI ಅವರಿಂದ ಅಬಕಾರಿ ಇಲಾಖೆಯಲ್ಲಿ ನೆಡೆಸುವ ಪರೀಕ್ಷೆಗಳಿಗೆ ತಯಾರಿ ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ👇 https://youtu.be/oIUBWB-Tj20 17] KAS ಪರೀಕ್ಷೆಗಳ ಬಗ್ಗೆ ಮಾಹಿತಿ👇 https://youtu.be/arVnuoe4P7k 18] PSI/KAS ಸಂದರ್ಶನಕ್ಕೆ ತಯಾರಿ ಹೇಗೆ ಎಂಬುದರ ಬಗ್ಗೆ ಮಾಹಿತಿ👇 https://youtu.be/4Hx1_5EyZEM 19] KAS/PSI ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ಪ್ರಬಂದ ಬರೆಯೋದು ಹೇಗೆ👇 https://youtu.be/8cmH0MPVKzg 20) ಪೊಲೀಸ್ ಪೇದೆ ಪರೀಕ್ಷೆಗೆ ತಯಾರಿ ಹೇಗೆ ಏನೆಲ್ಲ ಓದಬೇಕು?? Complete guidance!! https://youtu.be/B9Dnv-eN2CU ============================ ನಮ್ಮ ಮುಂದಿನ ಎಲ್ಲಾ updates ಗಳಿಗಾಗಿ subscribe ಮಾಡಿಕೊಳ್ಳಿ ಮತ್ತು ಪಕ್ಕದಲ್ಲಿರುವ 🔔 ಅನ್ನು ಕ್ಲಿಕ್ ಮಾಡಿ

👍 1
Karnataka Gov't Job & Exam Updates Official
Karnataka Gov't Job & Exam Updates Official
2/23/2025, 6:39:33 AM

✅10th Pass:ಅಂಚೆ ಇಲಾಖೆ ನೇಮಕಾತಿ 2025: ಇಂದೇ ಅರ್ಜಿ ಸಲ್ಲಿಸಿ👇👇 https://tinyurl.com/26u5xycn ...

Karnataka Gov't Job & Exam Updates Official
Karnataka Gov't Job & Exam Updates Official
2/24/2025, 11:50:43 AM

🔥10th Pass Jobs:ಅಂಚೆ ಇಲಾಖೆ ನೇಮಕಾತಿ 2025: ಇಂದೇ ಅರ್ಜಿ ಸಲ್ಲಿಸಿ👇👇 https://tinyurl.com/3wms6j6d ಸಂಪೂರ್ಣ ಮಾಹಿತಿ👇 https://tinyurl.com/26u5xycn ...

Link copied to clipboard!