
Karnataka Gov't Job & Exam Updates Official
February 20, 2025 at 10:38 AM
COMPETITIVE EXAMS SPECIAL;~
"ಸಾಧಕರಿಗೊಂದು ಸಲಾಂ" ಕಾರ್ಯಕ್ರಮಗಳ ಸಂಗ್ರಹ
[ಮನವಿ:~ ದಯವಿಟ್ಟು ಶೇರ್ ಮಾಡಿ ಮಾರ್ಗಧರ್ಶನ ಇಲ್ಲದ ಎಷ್ಟೋ ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿ ]
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಅನ್ನೋದು ಎಷ್ಟು ಮುಖ್ಯವೋ.. ಆ ಸಾಧನೆಗೆ ಮಾರ್ಗಧರ್ಶನ ಅಷ್ಟೇ ಮುಖ್ಯ.
ನಿಮ್ಮ ತಯಾರಿಗೆ ಸಾಧಕರೊಂದಿಗೆ ನೆಡೆಸಿದ ಈ ಸಂವಾದ ಮತ್ತು ಅವರು ನೀಡಿದ ಮಾರ್ಗಧರ್ಶನಗಳು ನಿಮ್ಮ ತಯಾರಿಗೆ ಸಹಾಯವಾಗಬಹುದು
1)2018ನೇ ಸಾಲಿನ ನೇಮಕಾತಿ ಪರೀಕ್ಷೆಯಲ್ಲಿ "ಜೈಲರ್" ಆಗಿ ನೇಮಕಾತಿ ಹೊಂದಿದ "ಗೀತಾ ಮಾಲಗಾರ" ಮೆಡಮ್ ಅವರಿಂದ ಜೈಲರ್ ಮತ್ತು ವಾರ್ಡರ್ ಹುದ್ದೆಗಳುಗೆ ತಯಾರಿ ಹೇಗೆ ಎಂಬುದರ ಬಗ್ಗೆ ಮಾಹಿತಿ
https://youtu.be/UyJd6u19ImM
2) 4 ವರ್ಷದ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡ ಅನಾಥ ಬಾಲಕಿಯೊಬ್ಬಳು, ಸರ್ಕಾರಿ ಶಾಲೆಯಲ್ಲಿಯೇ ಕಲಿತು, ಕನ್ನಡ ಮಾಧ್ಯಮದಲ್ಲಿಯೇ ಓದಿ, ಯಾವುದೇ ಕೋಚಿಂಗ್ ಗೂ ಹೋಗದೇ, ಇಂದು PSI ಆಗಿ ಸಾಧನೆ ಮಾಡಿದ ಸಾಧಕಿಯ ಜೀವನದ ಯಶೋಗಾಥೆ ಇದು.!!
https://youtu.be/bDsvQsbh820
3) ಶಾಲೆ ಬಿಟ್ಟು ಟ್ರ್ಯಾಕ್ಟರ್ ಡ್ರೈವರ್ ಆಗಿದ್ದ ಹುಡುಗನೊಬ್ಬ, ರಾಜ್ಯದ 13 ಸರಕಾರಿ ನೌಕರಿ ಪಡೆಯುವುದರ ಜೊತೆಗೆ Police Sub Inspector ಆಗಿ ಸಾಧನೆ ಮಾಡಿದ ಸರದಾರನ ಕಥೆ ಇದು.!!
https://youtu.be/730SH5MNdg8
4] KAS/IAS ಪರೀಕ್ಷೆಗಳು ಕಬ್ಬಿಣದ ಕದಲೆಯಲ್ಲಾ.. ಅವು ಸುಲಿದ ಬಳೆಹಣ್ಣಿನಂತೆ ಎಂದು ಸಾಧಿಸಿ ತೋರಿಸಿದವರ ಯಶೋಗಧೆ👇
https://youtu.be/jGk1YyRJAr4
5] Teacher ಅಗಬೇಕೆಂದು ಕನಸು ಕಂಡವರು assistant commissioner (KAS) ಆದ ಯಶೋಗದೇ..👇
https://youtu.be/JOfcn6JO91s
6] ಶಾಲೆ ಬಿಟ್ಟು ಎಮ್ಮೆ ಕಾಯುತ್ತಿದ್ದ ಹುಡುಗನೊಬ್ಬ KAS ಅಧಿಕಾರಿ ಆಗಿ ಸಾಧನೆ ಮಾಡಿದ ಸಕ್ಷಸ್ ಸ್ಟೋರಿ👇
https://youtu.be/8TunZ7j84WQ
7]ರಾಜ್ಯಕ್ಕೆ 4th rank PSI ಅವರಿಂದ ಮಾರ್ಗಧರ್ಶನ👇?
https://youtu.be/AX9vlDnF2SY
8] ಅಂದು ತಿನ್ನೋಕೆ ತುತ್ತು ಅನ್ನಕ್ಕೂ ಪರದಡುವ ಸಂಧರ್ಭಡಲ್ಲಿ ಎದೆಗುಂದದೆ ಛಲದಿಂದ ಓಡಿ DySP ಆದ ಸರದಾರನ ಯಶೋಗಧೆ👇
https://youtu.be/ouJwTQvFmM8
9] ರಾಜ್ಯಕ್ಕೆ 1st rank PSI ಅವರಿಂದ PSI ಪರೀಕ್ಷೆಗಳಿಗೆ ತಯಾರಿ ಹೇಗೆ ನೆಡೆಸಬೇಕು ಎಂಬುದರ ಬಗ್ಗೆ ಮಾರ್ಗಧರ್ಶನ👇
https://youtu.be/KDqO_zsZZSk
10] ರಾಜ್ಯಕ್ಕೆ PDO ಪರೀಕ್ಷೆಯಲ್ಲಿ 3rd RANK ಬಂದವರಿಂದ PDO ಪರೀಕ್ಷೆ ತಯಾರಿ ಬಗ್ಗೆ ಮಾರ್ಗಧರ್ಶನ👇
https://youtu.be/QXqk7FvNMys
11] ಚಹಾ ಮರುವವರ ಮಗಳೊಬ್ಬರು PSI ಆಗಿ ಸಾಧಿಸಿದ ಕಥೆ ಅವ್ರ ತಯಾರಿ ಹೇಗಿತ್ತು ಕೇಳಿ ನೀವೇ👇
https://youtu.be/lyYr_4DROXY
12] ತೊಟ್ಟಿಲನ್ನು ತೂಗುವ ಕೈ ಜಗತ್ತನ್ನಾಳಬಹುದು ಎಂದು ಸಾಧಿಸಿ ತೋರಿಸಿದವರಿವರು commercial tax officer 👇
https://youtu.be/RoTUPhuTpB0
13] PC ಇಂದ AC ಆಗಿದ್ದು ಹೇಗೆ!!? ಅವರ ತಯಾರಿ ಹೇಗಿತ್ತು!! ಕೇಳಿ👇
https://youtu.be/o8tL2sFn8tE
14] ಕೋಚಿಂಗ್ ಪಡೆಯದೆ ಮೊದಲ ಪ್ರಯತ್ನದಲ್ಲೇ IAS ಪಾಸು ಮಾಡಿದ ವಿಜಯಪುರದ ಈ ಧೀರ👇
https://youtu.be/SSrdhUIn4g4
15] ಆದ್ರೆ KAS ಆಗಬೇಕೆಂದು ಛಲದಿಂದ ಓದಿ ಇಂದು KAS ಅಧಿಕಾರಿ ಆದ್ರೂ👇
https://youtu.be/_6vGDxmU_g0
16] ಅಬಕಾರಿ SI ಅವರಿಂದ ಅಬಕಾರಿ ಇಲಾಖೆಯಲ್ಲಿ ನೆಡೆಸುವ ಪರೀಕ್ಷೆಗಳಿಗೆ ತಯಾರಿ ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ👇
https://youtu.be/oIUBWB-Tj20
17] KAS ಪರೀಕ್ಷೆಗಳ ಬಗ್ಗೆ ಮಾಹಿತಿ👇
https://youtu.be/arVnuoe4P7k
18] PSI/KAS ಸಂದರ್ಶನಕ್ಕೆ ತಯಾರಿ ಹೇಗೆ ಎಂಬುದರ ಬಗ್ಗೆ ಮಾಹಿತಿ👇
https://youtu.be/4Hx1_5EyZEM
19] KAS/PSI ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ಪ್ರಬಂದ ಬರೆಯೋದು ಹೇಗೆ👇
https://youtu.be/8cmH0MPVKzg
20) ಪೊಲೀಸ್ ಪೇದೆ ಪರೀಕ್ಷೆಗೆ ತಯಾರಿ ಹೇಗೆ ಏನೆಲ್ಲ ಓದಬೇಕು?? Complete guidance!!
https://youtu.be/B9Dnv-eN2CU
============================
ನಮ್ಮ ಮುಂದಿನ ಎಲ್ಲಾ updates ಗಳಿಗಾಗಿ subscribe ಮಾಡಿಕೊಳ್ಳಿ ಮತ್ತು ಪಕ್ಕದಲ್ಲಿರುವ 🔔 ಅನ್ನು ಕ್ಲಿಕ್ ಮಾಡಿ
👍
1