Chief Minister Of Karnataka

Chief Minister Of Karnataka

412.6K subscribers

Verified Channel
Chief Minister Of Karnataka
Chief Minister Of Karnataka
January 21, 2025 at 04:22 AM
ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ - ಲಿಂಗಾಧಾರಿತ ತಾರತಮ್ಯ, ಮೌಢ್ಯ, ಕಂದಾಚಾರಗಳ ವಿರುದ್ಧ ವಚನಕ್ರಾಂತಿಯನ್ನು ಸಾರಿ, ಸಮಸಮಾಜದ ಕನಸು ಬಿತ್ತಿದ ನಿಜಶರಣ ಅಂಬಿಗರ ಚೌಡಯ್ಯನವರನ್ನು ಅವರ ಜನ್ಮದಿನದ ಸಂದರ್ಭದಲ್ಲಿ ಗೌರವದಿಂದ ನೆನೆದು, ನಮಿಸುತ್ತೇನೆ. ಬಸವಾದಿ ಶರಣರು ತೋರಿದ ಸಮಾನತೆಯ ಹಾದಿಯಲ್ಲಿ ನಾವು ನೀವೆಲ್ಲರೂ ಹೆಜ್ಜೆಹಾಕಲು ಈ‌ದಿನ ಪ್ರೇರಣೆಯಾಗಲಿ. - ಮುಖ್ಯಮಂತ್ರಿ ಸಿದ್ದರಾಮಯ್ಯ
❤️ 🙏 👍 😂 😮 😢 164

Comments