Chief Minister Of Karnataka

Chief Minister Of Karnataka

412.6K subscribers

Verified Channel
Chief Minister Of Karnataka
Chief Minister Of Karnataka
January 24, 2025 at 10:52 AM
ಜಾತಿ - ಲಿಂಗಾಧಾರಿತ ಅಸಮಾನತೆ ಅಳಿದು ಸಮಸಮಾಜ ನಿರ್ಮಾಣವಾಗಬೇಕು ಎಂಬುದು ಬುದ್ಧ, ಬಸವಾದಿ ಶರಣರು, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಮುಂತಾದ ಮಹಾಪುರುಷರ ಕನಸಾಗಿತ್ತು. ಇದನ್ನೇ ನಮ್ಮ ಸರ್ಕಾರ ಮೂಲ ಆಶಯವಾಗಿಟ್ಟುಕೊಂಡು ಶತಮಾನಗಳಿಂದ ಅವಕಾಶ ವಂಚಿತರಾಗಿರುವ ಸ್ತ್ರೀ ಸಮುದಾಯದ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದೆ. ನಮ್ಮ ಈ ಪ್ರಯತ್ನಗಳ ಫಲ ನಾಡಿನ ಹೆಣ್ಣುಮಕ್ಕಳ ಬದುಕಿನಲ್ಲಿ ಪ್ರತಿಬಿಂಬಿಸುತ್ತಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ‌ ದಿನದ ಆಚರಣೆಯ ಉದ್ದೇಶ ಬರಿಯ ಘೋಷಣೆ - ಭಾಷಣಗಳಿಗೆ ಸೀಮಿತವಾಗದೆ, ನಿಜ ಅರ್ಥದಲ್ಲಿ ಅನುಷ್ಠಾನಕ್ಕೆ ಬಂದಿದೆ. ಈಗ ಹೆಣ್ಣು ಕುಟುಂಬದ ಕಣ್ಣು ಮಾತ್ರವಲ್ಲ, ಪ್ರಗತಿ ಕಣ್ಣು ಆಗಿದ್ದಾಳೆ. #nationalgirlchildday
❤️ 👍 🙏 😢 😂 😮 66

Comments