Chief Minister Of Karnataka

Chief Minister Of Karnataka

412.6K subscribers

Verified Channel
Chief Minister Of Karnataka
Chief Minister Of Karnataka
February 1, 2025 at 06:42 AM
ಶರಣ ಚಳವಳಿಯಲ್ಲಿ ಬಸವಣ್ಣನವರ ಸಂಗಾತಿಯಾಗಿ ಶೋಷಣೆ ರಹಿತ ಸಮ ಸಮಾಜಕ್ಕಾಗಿ ದುಡಿದ ದಿವ್ಯ ಚೇತನ ಮಡಿವಾಳ ಮಾಚಿದೇವರಿಗೆ ಅವರ ಜನ್ಮದಿನದ ಸಂದರ್ಭದಲ್ಲಿ ನಮಿಸೋಣ. ಮಾಚಿದೇವರು ವಚನಗಳ ಮೂಲಕ ಹೊತ್ತಿಸಿದ ಅರಿವಿನ ಕಿಡಿ ಜಗದ ಅಂಧಕಾರ ತೊಡೆವ ಜ್ಞಾನಜ್ಯೋತಿಯಾಗಿ ಬೆಳಗಲಿ ಎಂದು ಆಶಿಸುತ್ತೇನೆ. - ಮುಖ್ಯಮಂತ್ರಿ ಸಿದ್ದರಾಮಯ್ಯ
❤️ 🙏 👍 😢 😮 87

Comments